ಕರಾವಳಿ

ಪೆನ್ ಕ್ಯಾಪ್ ನಿಂದಾಗಿ ಪ್ರಾಣ ಅಪಾಯವಾದಿತ್ತು…ಜೊಕೆ..?

Pinterest LinkedIn Tumblr

ಕಂಪ್ಯೂಟರ್ ,ಮೊಬೈಲ್ ಫೊನ್ ಗಳು ಬಂದ ನಂತರ ಪೆನ್ ಉಪಯೋಗಿಸುವವರು ಅಪರೂಪವಾಗುತ್ತಿದ್ದಾರೆ. ಆದರೂ ಸಹ ಕೆಲವು ಕೆಲಸಗಳಿಗೆ ಪೆನ್ನು ಅತ್ಯಗತ್ಯವಾಗಿ ಬೇಕೇ ಬೇಕು.ವಿದ್ಯಾರ್ಥಿಗಳಿಗಂತೂ ಪೆನ್ ಬಹಳ ಮುಖ್ಯ…ಆದರೆ, ಪೆನ್ ಕ್ಯಾಪ್ ನಿಂದಾಗಿ ಪ್ರತೀ ವರ್ಷ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದು ಅಮೆರಿಕ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಪೆನ್ ಉಪಯೊಗಿಸುವ ಸಮಯದಲ್ಲಿ ಕೆಲವರು ಕ್ಯಾಪನ್ನು ತುಟಿಗಳಿಂದ ಕಚ್ಚಿ ಹಿಡಿಯುತ್ತಾರೆ. ಕೆಲವೊಮ್ಮೆ ಅವರಿಗೆ ಅರಿವಿಲ್ಲದೆಯೇ ಬಾಯೊಳಗೆ ಹೋಗಿ..ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಡದೆ ಸಾವನ್ನಪ್ಪಿದ ನಿದರ್ಶನಗಳೂ ಇವೆ.

ಇಂತಹ ಅಪಾಯಗಳನ್ನು ತಡೆಯಲು ಪೆನ್ನುಗಳನ್ನು ತಯಾರಿಸುವ ಕಂಪೆನಿಗಳು…ಕ್ಯಾಪ್ ಗಳಲ್ಲಿ ಸಣ್ಣ ರಂದ್ರಗಳನ್ನು ಮಾಡುತ್ತಿದ್ದಾರೆ. ಅಪ್ಪಿ ತಪ್ಪಿ ಪೆನ್ ಕ್ಯಾಪ್ ಗಂಡಲಲ್ಲಿ ಸಿಕಿಹಾಕಿಕೊಂಡರೂ, ಉಸಿರಾಡಲು ಅನುಕೂಲವಾಗುವಂತೆ ಈ ರೀತಿ ರಂದ್ರವನ್ನು ಏರ್ಪಡಿಸುತ್ತಾರಂತೆ. ಇನ್ನು ಮುಂದೆ ನೀವು ಪೆನ್ನು ಖರೀದಿಸುವಾಗ…ಕ್ಯಾಪ್ ನಲ್ಲಿ ರಂದ್ರವಿದೆಯೇ ಎಂದು ಪರಿಶಿಲಿಸಿ.

Comments are closed.