ಕರಾವಳಿ

ಮತದಾನಕ್ಕೆ ಬಂದ ಅಜ್ಜಿಗೆ ಸಹಕರಿಸಿದ ಪೊಲೀಸ್ ಸಿಬ್ಬಂದಿ

Pinterest LinkedIn Tumblr

ಕುಂದಾಪುರ: ಇಳಿ ವಯಸ್ಸಿನ ಅಜ್ಜಿಯೋರ್ವವರು ಮತದಾನಕ್ಕೆ ಬಂದಾಗ ಪೊಲೀಸ್ ಸಿಬ್ಬಂದಿ ಅವರಿಗೆ ಸಹಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಕೋಣಿ ಮತಗಟ್ಟೆಯಲ್ಲಿ ವ್ರದ್ಧೆಯೋರ್ವರು ಮತದಾನಕ್ಕೆ ಬಂದಿದ್ದು ಅವರನ್ನು ಗಾಲಿ ಕುರ್ಚಿಯಲ್ಲಿ ಕುಳಿಸಿ ಮತಗಟ್ಟೆಯವರೆಗೂ ಕರೆದುಕೊಂಡು ವೋಟ್ ಹಾಕಲು ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದ ಕುಂದಾಪುರ ಪೊಲೀಸ್ ಸಿಬ್ಬಂದಿ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

ಸದ್ಯ ಈ ಫೋಟೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು

Comments are closed.