ಕರಾವಳಿ

ದ.ಕ. ಜಿಲ್ಲೆಯಲ್ಲಿ ಅಂಗಾರ,ರಾಜೇಶ್ ನಾೈಕ್ ಸೇರಿದಂತೆ 7 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Pinterest LinkedIn Tumblr

ಬಂಟ್ವಾಳದಲ್ಲಿ ರಾಜೇಶ್ ನಾಯಕ್ ಅವರಿಂದ ನಾಮಪತ್ರ ಸಲ್ಲಿಕೆ

ಮಂಗಳೂರು, ಏಪ್ರಿಲ್. 21 : ರಾಜ್ಯ ವಿಧಾನ ಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದವರ ವಿವರ ಇಂತಿವೆ.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ – ಕೆ. ವಸಂತ ಬಂಗೇರ(ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್).  ಮಂಗಳೂರು ವಿಧಾನ ಸಭಾ ಕ್ಷೇತ್ರ – ನಿತಿನ್ ಕುತ್ತಾರ್ (ಸಿ.ಪಿ.ಐ.ಎಂ). ಬಂಟ್ವಾಳ ವಿಧಾನ ಸಭಾ ಕ್ಷೇತ್ರ – ರಾಜೇಶ್ ನಾೈಕ್ (ಬಿ.ಜೆ.ಪಿ), ಮಹಮ್ಮದ್ರಿ ಯಾಝ್ (ಎಸ್.ಡಿ.ಪಿ.ಐ),  ಅಬ್ದುಲ್ ಮಜೀದ್ ಖಾನ್(ಎಸ್.ಡಿ.ಪಿ.ಐ). ಸುಳ್ಯ ವಿಧಾನ ಸಭಾ ಕ್ಷೇತ್ರ – ಅಂಗಾರ ಎಸ್.(ಬಿ.ಜೆ.ಪಿ).

Comments are closed.