ಕರಾವಳಿ

ಕುಂದಾಪುರದಲ್ಲಿ ‘ಗರಿಗಳ ಭಾನುವಾರ’ ಆಚರಣೆ

Pinterest LinkedIn Tumblr

ಕುಂದಾಪುರ: ಬಹಳ ಪುರಾತನ ಚಾರಿತ್ರ್ಯದ ಕುಂದಾಪುರ ರೊಜರಿ ಮಾತೆಯ ಇಗರ್ಜಿಯಲ್ಲಿ ಗರಿಗಳ ಭಾನುವಾರ ಹಬ್ಬವನ್ನು ಭಕ್ತಿ ಪೂಜೆಯಿಂದ ಆಚರಿಸಲಾಯಿತು. ಇದರ ನೇತ್ರತ್ವವನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವ|ಅನೀಲ್ ಡಿಸೋಜಾ ಅವರು ವಹಿಸಿದ್ದು ಪ್ರವಚನ ನೀಡಿದರು.

ಪ್ರಾಂಶುಪಾಲ ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಧರ್ಮಗುರು ವ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪ್ರಾಂಶುಪಾಲ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಗೋವೆಯಿಂದ ಬಂದ ಅತಿಥಿ ಧರ್ಮಗುರು ವ|ವಿಜಿಸ್ತ್ಯಾಂವ್ ಮೊಂತೇರೊ ಬಲಿದಾನದಲ್ಲಿ ಭಾಗಿಯಾದರು.
ಈ ಪವಿತ್ರವಾದ ಆಚರಣೆಯಲ್ಲಿ ಬಹಳಸ್ಟು ಭಕ್ತಾದಿಗಳು ಈ ಪಾಲ್ಘೊಂಡರು.

ಚಿತ್ರ: ಬರ್ನಾಡ್ ಡಿ’ಕೋಸ್ತಾ

Comments are closed.