ಕರಾವಳಿ

ಬೆಂಗಳೂರು ಗಣರಾಜ್ಯೋತ್ಸವ ಪಥಸಂಚಲನಕ್ಕೆ ಮಂಗಳೂರು ವಿವಿ ಎನ್‌ಎಸ್‌ಎಸ್‌ನ ಇಬ್ಬರು ಆಯ್ಕೆ

Pinterest LinkedIn Tumblr

ಮಂಗಳೂರು ಜನವರಿ 25 : ಜನವರಿ 26 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನದ ಪಥಸಂಚಲನದಲ್ಲಿ ಭಾಗವಹಿಸಲು ಮಂಗಳೂರು ವಿಶ್ವವಿದ್ಯಾನಿಲಯ ರಾ.ಸೇ.ಯೋಜನೆಯ ಎರಡು ಮಂದಿ ಸ್ವಯಂಸೇವಕರು ಆಯ್ಕೆಯಾಗಿದ್ದಾರೆ.

14 ರಿಂದ ಜನವರಿ 27ರವರೆಗೆ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ, ಜಿಕೆವಿಕೆ, ಇಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿ ಮಾಣೆಕ್‍ಷಾ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ಆಯ್ಕೆಯಾದವರು: ಸಾವನ್ ಡಿ. ಮದ್ವ, ಕೆನರಾ ಕಾಲೇಜು, ಮಂಗಳೂರು, ರಂಜಿತಾ ಶ್ರೀ ಶಾರದಾ ಕಾಲೇಜು, ಬಸೂರು.

Comments are closed.