ಕರಾವಳಿ

ಕಾವೇರಿ ಜಲ ವಿವಾದ; ಉಡುಪಿಯಲ್ಲಿ ಕ.ರ.ವೇ. ರೈಲ್ ರೋಕೋ; 30ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ

Pinterest LinkedIn Tumblr

ಉಡುಪಿ: ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ರೈಲು ತಡೆಗೆ ಯತ್ನಿಸಿದರು.

udupi_rail_roko-1 udupi_rail_roko-2 udupi_rail_roko-3 udupi_rail_roko-4 udupi_rail_roko-5 udupi_rail_roko-6 udupi_rail_roko-7 udupi_rail_roko-8 udupi_rail_roko-9 udupi_rail_roko-10

ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ಧಾಣದ ಬಳಿ ಸೇರಿದ್ದ ೩೦ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರೈಲು ತಡೆಗೆ ಮುಂದಾದರು. ಈ ಸಂದರ್ಬದಲ್ಲಿ ಪ್ರತಿಭಟನಾ ಕಾರರನ್ನು ಪೊಲೀಸರು ತಡೆದರು. ಈ ಸಂದರ್ಬದಲ್ಲಿ ತಮಿಳುನಾಡು, ರಾಜ್ಯ ಸರ್ಕಾರ, ಪ್ರದಾನಿಯ ವಿರುದ್ದ ಘೋಷಣೆಯನ್ನು ಕೂಗಿದ ಪ್ರತಿಭಟನಾಕಾರರು ಪ್ರಧಾನಿ ಕಾವೇರಿ ಜಲ ವಿಚಾರದಲ್ಲಿ ಮಧ್ಯ ಪ್ರವೇಶ ಮಾದಬೇಕು ಎಂದು ಒತ್ತಾಯಿಸಿದರು. ರೈಲು ತಡೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

Comments are closed.