
ಮಂಗಳೂರು ,ಜುಲೈ.11: ಜೆಟ್ ಏರ್‌ವೇಸ್ ಮಂಗಳೂರು-ಬೆಂಗಳೂರು ನಡುವೆ ಹೊಸದಾಗಿ ಇನ್ನೊಂದು ವಿಮಾನ ಸಂಚಾರವನ್ನು ಆ.1ರಿಂದ ಪ್ರಾರಂಭಿಸಲಿದೆ.
ವಿಮಾನ ಸಂಖ್ಯೆ ೯ಡಬ್ಲ್ಯು 2404 ಸಂಜೆ 5.15ಕ್ಕೆ ಮಂಗಳೂರಿನಿಂದ ನಿರ್ಗಮಿಸಲಿದ್ದು, 6.25ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ವಿಮಾನ ಸಂಖ್ಯೆ 9ಡಬ್ಲ್ಯು 2782 ಬೆಂಗಳೂರಿನಿಂದ ಅಪರಾಹ್ನ 3.40ಕ್ಕೆ ನಿರ್ಗಮಿಸಿ 4.50ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
Comments are closed.