ಕರಾವಳಿ

ಶಿಕಾರಿ ಹೆಸರಿನಲ್ಲಿ ಗೆಳೆಯನಿಂದಲೇ ಗೆಳೆಯನ ಮರ್ಡರ್: ಇನ್ನೂ ಮೂವರು ಅಂದರ್

Pinterest LinkedIn Tumblr

ಕುಂದಾಪುರ: ಶುಕ್ರವಾರ ತಡರಾತ್ರಿ ತನ್ನ ಸ್ನೇಹಿತನಿಂದಲೇ ಕೊಲೆಗೀಡಾದ ಕಂಬದಕೋಣೆ ಗ್ರಾಮದ ಹಳಗೇರಿ ನಿವಾಸಿ ಪ್ರಶಾಂತ ಶೆಟ್ಟಿ ಕೊಲೆ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Byndoor Myakod_Murder Cse_Freind (14)

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಲ್ಲಿ ಹೇರೂರು ಗ್ರಾಮದ ಮ್ಯಾಕೋಡು ನಿವಾಸಿ ಅಂಕಿತ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದು, ಬಂದೂಕು ಪರವಾನಿಗೆ ಪಡೆದಿದ್ದ ಆತನ ತಂದೆ ಸೀತಾರಾಮ ಶೆಟ್ಟಿ ಹಾಗೂ ಪ್ರಕರಣದಲ್ಲಿ ಸಾಕ್ಷ್ಯನಾಶಪಡಿಸಿದ್ದಾರೆ ಎಂದು ಆತನ ಸ್ನೇಹಿತರಾದ ಪ್ರದೀಪ ಶೆಟ್ಟಿ ಮತ್ತು ಪಣೇಶ ಶೆಟ್ಟಿಯವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Byndoor Myakod_Murder Cse_Freind (6)

Jpeg

Byndoor_Myakod_Murder Case (1)

ಶುಕ್ರವಾರ ತಡರಾತ್ರಿ ಅಂಕಿತ್ ಮನೆಯಲ್ಲಿ ಊಟ ಮುಗಿಸಿ ಶಿಕಾರಿಗೆಂದು ಹೋಗುವ ಮುನ್ನ ಈ ಅವಘಡ ಸಂಭವಿಸಿತ್ತು. ಅಂಕಿತ್ ಎಂಬಾತನೇ ಪ್ರಶಾಂತ್ ಶೆಟ್ಟಿಯನ್ನು ಯಾವುದೋ ಕಾರಣಕ್ಕೆ ಕೊಂದಿರಬಹುದೆಂದು ಊಹಿಸಲಾಗಿದೆ. ಈ ಬಗ್ಗೆ ಸಂಶಯಿಸಿ ಆತನ ಕುಟುಂಬಿಕರು ಬೈಂದೂರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಇದನ್ನೂ ಓದಿರಿ-

ಬೈಂದೂರಿನಲ್ಲಿ ಸ್ನೇಹಿತನಿಂದಲೇ ಸ್ನೇಹಿತನ `ಶಿಕಾರಿ’: ಗೆಳೆಯನಿಗೆ ಗುಂಡಿಕ್ಕಿದವನ ಬಂಧನ

ಬೈಂದೂರು : ಸ್ನೇಹಿತನಿಂದಲೇ ಸ್ನೇಹಿತನ ಗುಂಡಿಟ್ಟು ಕೊಲೆ..!

Comments are closed.