ಕರಾವಳಿ

ಲುಂಗಿ ಮಹಿಮೆ – ಇಲ್ಲಿ ಹುಡುಗಿಯರಿಗೆ ಜೀನ್ಸ್ ಪ್ಯಾಂಟ್ ಬೇಡವಂತೆ….

Pinterest LinkedIn Tumblr

Lungi_Dress_Guirls

ಮಂಗಳೂರು :: ಲುಂಗಿಯುಟ್ಟ ಕಾಲೇಜು ಬಾಲಕಿಯರ ಗ್ರೂಪ್ ಪೋಟೊ ಫೇಸ್’ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿರುವುದನ್ನು ನೀವು ನೋಡಿರಬಹುದು.

ಕೇರಳದ ಕಾಲೇಜಿನಲ್ಲಿ ಜೀನ್ಸ್ ಪ್ಯಾಂಟ್ ಧರಿಸುವುದನ್ನು ನಿಷೇಧಿಸಲಾಗಿದೆ, ಹಾಗಾಗಿ ಈ ಕ್ರಮವನ್ನು ವಿರೋಧಿಸಿ ಕಾಲೇಜು ಹುಡುಗಿಯರ ಗುಂಪು ಸಾಮೂಹಿಕವಾಗಿ ಲುಂಗಿ ತೊಟ್ಟುಕೊಳ್ಳುವ ಮೂಲಕ ಪ್ರತಿಭಟಿಸುತ್ತಿದ್ದಾರೆ ಎಂದು ಅಡಿಬರಹದಲ್ಲಿ ಬಂದಂತಹ ಸುದ್ದಿ ಸುಳ್ಳು.

ಹಾಗಾದರೆ ಹುಡುಗಿಯರು ಲುಂಗಿ ತೊಟ್ಟಿದ್ದು ಸುಳ್ಳು ಅಂತ ಭಾವಿಸಬೇಡಿ. ಆದರೆ ವಿಚಾರ ಬೇರೆಯದೇ ಇದೆ.

ಸತ್ಯ ಏನಪ್ಪ ಅಂದ್ರೆ, ಆಗಸ್ಟ್ 2015 ರಲ್ಲಿ ಮಹೇಶ್ ಬಾಬು ಅಭಿನಯದಲ್ಲಿ ತೆರೆಕಂಡ ‘ಶ್ರೀಮಂತುಡು’ ಚಿತ್ರದಲ್ಲಿ ಮಹೇಶ್ ಬಾಬು ಲುಂಗಿತೊಟ್ಟು ಅಭಿನಯಿಸಿದ್ದರು.

ಮಹೇಶ್ ಅಭಿಮಾನಿಯಾದ ಬಾಲೆಯರು ಅವರನ್ನು ಅನುಕರಿಸಲು ಸಾಮೂಹಿಕ ಲುಂಗಿ ಧರಿಸಿದ್ದಾರೆ ಅಷ್ಟೆ..

Comments are closed.