ಕರಾವಳಿ

ಕನ್ನಡಿಗರು ದುಬೈ ವತಿಯಿಂದ ನಡೆದ ರಕ್ತದಾನ -ಆರೋಗ್ಯ ತಪಾಸಣೆ ಶಿಬಿರ

Pinterest LinkedIn Tumblr

dubai kannadigas blood-May 8-2016-d4a40571a6ea301b1bcf26b8170afd89

ದುಬೈ: ಕನ್ನಡಿಗರು ದುಬೈ ಬಳಗದ ಆಶ್ರಯದಲ್ಲಿ ಮೇ 6 ರಂದು ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ದುಬೈಯ ಸ್ಟೆಡಿಯಂ ಮೆಟ್ರೊ ಸ್ಟೆಷನ್ ಪಕ್ಕದಲ್ಲಿರುವ ತುಂಬೆ ಅಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ನಡೆದ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

dubai kannadigas blood-May 8-2016-75dbd507a05bd848e411e1e424348d15

dubai kannadigas blood-May 8-2016-63d43b1fde2e41ef3c64fd0726bf6a10

dubai kannadigas blood-May 8-2016-22bc1a78b062348e487799ba87e083e5

dubai kannadigas blood-May 8-2016-9ff2a8662480cc27a2cf7675ed9ece10

dubai kannadigas blood-May 8-2016-9dcef3124c5af52ce86ebad55a53b8dc

dubai kannadigas blood-May 8-2016-8d32b691b70335836fcdfe0f11449b4b

dubai kannadigas blood-May 8-2016-5c2f56e2fa9947f351b6100b3ace685d

dubai kannadigas blood-May 8-2016-4cefe9b7fb215849345149afec7cc341

dubai kannadigas blood-May 8-2016-2ee58bb7bf10cf1aef2d3679c79184a2

ಈ ಸಂದರ್ಭದಲ್ಲಿ ಕನ್ನಡಿಗರು ದುಬೈ ಬಳಗದ ಉಮಾ ವಿಧ್ಯಾದರ್, ಸಾದನ್ ದಾಸ್, ಮಲ್ಲಿಕಾರ್ಜುನ ಗೌಡ, ದೀಪಕ್ ಸೊಮಶೇಖರ್, ಬಾಲ ಸಾಲ್ಯಾನ್ , ಸುರೇಖಾ ವಿ ಬಾಬು, ಶಿವಕೂಮರ್, ನಟರಾಜ್, ಡಾ.ಮೋಹನ್ ಕುದ್ರು, ಮಲ್ಲಿಕಾರ್ಜುನಅಂಗಡಿ, ಭರತ್, ಬಾಲಾಜಿ, ಬಾಲು, ಚಂದ್ರಕಾಂತ್, ಚಂದ್ರಶೇಖರ್, ಶ್ರೀನಿವಾಸ್, ವಿನಿತ್, ಮಮತ, ಅನಿತ ಹಾಜರಿದ್ದರು.

dubai kannadigas blood-May 8-2016-a7af4bd2d2a297fa54d88459d7ad4c14 dubai kannadigas blood-May 8-2016-a76f81e9b5e414aa1fb607b4c1686e69

dubai kannadigas blood-May 8-2016-a971ea1f302cc18174441c23a7fb186a

dubai kannadigas blood-May 8-2016-a31436c46333fcf50c2c8dbc43eaa157

dubai kannadigas blood-May 8-2016-afbb82fc23e54dccb01e04ce32a34bb3

dubai kannadigas blood-May 8-2016-b11164f36d88c96baa1a06e5f586bfc2

dubai kannadigas blood-May 8-2016-ba9deab1351edaa94b6c3cc41f550d8c

dubai kannadigas blood-May 8-2016-d7d65bac2eee26feacb82e2e782a07d1

dubai kannadigas blood-May 8-2016-d9291a1cbcedfe586d2a51ffafea0fd2

dubai kannadigas blood-May 8-2016-dae181842e09e9058b5778d897ed23e1

dubai kannadigas blood-May 8-2016-dc9f9c2a9e9a00963109b9ca86d96841

dubai kannadigas blood-May 8-2016-eb807d9f408523d986ac7ad4b0916ddc

dubai kannadigas blood-May 8-2016-f079688c2fa5787bf8ab1aef33ecde05

dubai kannadigas blood-May 8-2016-fcd0f6a3c1baaa6cb9fe2845d25dfce7

Write A Comment