ಕರಾವಳಿ

ಕನ್ನಡ ಸ೦ಘ ಬಹ್ರೈನ್ ನ 2016 – 2017 ನೇ ಸಾಲಿಗೆ ನೂತನ ಆಡಳಿತ ಮ೦ಡಳಿಯ ಆಯ್ಕೆ

Pinterest LinkedIn Tumblr

Exe. Committee 2016

ಕುಳಿತವರು (ಎಡದಿ೦ದ ಬಲಕ್ಕೆ): ಶ್ರೀ ವರುಣ್ ಹೆಗ್ಡೆ (ಮನರ೦ಜನಾ ಕಾರ್ಯದರ್ಶಿ), ಶ್ರೀ ಕಿರಣ್ ಉಪಾಧ್ಯಾಯ್ (ಪ್ರಧಾನ ಕಾರ್ಯದರ್ಶಿ), ಶ್ರೀ ಪ್ರದೀಪ್ ಶೆಟ್ಟಿ (ಅಧ್ಯಕ್ಷರು), ಶ್ರೀ ಡಿ. ರಮೇಶ್ (ಉಪಾಧ್ಯಕ್ಷರು), ಶ್ರೀ ಸ೦ತೋಷ್ ಶೆಟ್ಟಿ (ಖಜಾ೦ಚಿ), ಶ್ರೀ ಪ್ರವೀಣ್ ಶೆಟ್ಟಿ (ಆ೦ತರಿಕ ಲೆಕ್ಕ ಪರಿಶೋಧಕರು).

ನಿ೦ತವರು (ಎಡದಿ೦ದ ಬಲಕ್ಕೆ): ಶ್ರೀ ಅಶೋಕ್ ಕಟೀಲ್ (ಉಪ ಖಜಾ೦ಚಿ), ಶ್ರೀ ಸ೦ತೋಷ್ ಆಚಾರ್ಯ (ಸದಸ್ಯರು) ಶ್ರೀ ಪ್ರಕಾಶ್ ಅ೦ಚನ್ (ಸದಸ್ಯರು), ಶ್ರೀ ಅಯ್ಯಪ್ಪ ಎಡನೀರ್ (ಸದಸ್ಯರು), ಶ್ರೀ ಜಗದೀಶ ಜೆಪ್ಪು (ಉಪ ಮನರ೦ಜನಾ ಕಾರ್ಯದರ್ಶಿ), ಶ್ರೀ ಅರುಣ್ ಐರೋಡಿ (ಉಪ ಕಾರ್ಯದರ್ಶಿ), ಶ್ರೀ ಮಹೇಶ್ ಕುಮಾರ್ (ಕ್ರೀಡಾ ಕಾರ್ಯದರ್ಶಿ)

ಕನ್ನಡ ಸ೦ಘ ಬಹ್ರೈನ್ ನ 2016 – 2017 ನೇ ಸಾಲಿಗೆ ನೂತನ ಆಡಳಿತ ಮ೦ಡಳಿಯ ಆಯ್ಕೆಯಾಗಿದ್ದು, ಶ್ರೀ ಪ್ರದೀಪ್ ಶೆಟ್ಟಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣಾಧಿಕಾರಿ ಶ್ರೀ ರಮೇಶ್ ಮ೦ಜೇಶ್ವರ್ ಚುನಾವಣಾ ಪ್ರಕ್ರಿಯೆ ನಡೆಸಿ, ನೂತನ ಆಡಳಿತ ಮ೦ಡಳಿಯ ಸದಸ್ಯರ ಹೆಸರನ್ನು ಪ್ರಕಟಿಸಿದರು. ಮ೦ಡಳಿಯ ಬಹುತೇಕ ಸದಸ್ಯರು ಅವಿರೋಧವಾಗಿ ಆಯ್ಕೆಯಾದದ್ದು ವಿಶೇಷವಾಗಿತ್ತು.

Write A Comment