ಕರಾವಳಿ

ಪೆಟ್ರೋಲ್ ಪ್ರತಿ ಲೀ 3.07 ರು, ಡೀಸೆಲ್ 1.90 ರು. ಏರಿಕೆ

Pinterest LinkedIn Tumblr

Petrol-Price-Hike

ನವದೆಹಲಿ: ವಾಹನ ಸವಾರರಿಗೆ ಆಘಾತಕಾರಿ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 3.07 ರುಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 1.90 ರುಪಾಯಿ ಏರಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ. ಪರಿಷ್ಕೃತ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

Write A Comment