ಕರಾವಳಿ

ದುಬೈಯಲ್ಲಿ ಯುಎಇ ಬಂಟ್ಸ್‌ನಿಂದ ಬೃಹತ್ ರಕ್ತದಾನ ಶಿಬಿರ

Pinterest LinkedIn Tumblr

UAE Bunts blood donation_Feb 20-2016-057

ಫೋಟೋ: ಅಶೋಕ್ ಬೆಳ್ಮಣ್

ದುಬೈ: ಯುಎಇಯಲ್ಲಿ ಸದಾ ಚಟುವಟಿಕೆಯಿಂದ ಕೂಡಿರುವ ಯುಎಇ ಬಂಟ್ಸ್ ಆಶ್ರಯದಲ್ಲಿ ಶುಕ್ರವಾರ ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

UAE Bunts blood donation_Feb 20-2016-067

UAE Bunts blood donation_Feb 20-2016-020

UAE Bunts blood donation_Feb 20-2016-021

UAE Bunts blood donation_Feb 20-2016-033

UAE Bunts blood donation_Feb 20-2016-046

UAE Bunts blood donation_Feb 20-2016-047

UAE Bunts blood donation_Feb 20-2016-066

 UAE Bunts blood donation_Feb 20-2016-068

ಬಳೆಗ್ಗೆ 8.30ರಿಂದ ಮಧ್ಯಾಹ್ನ 1.30ರ ವರೆಗೆ ನಡೆದ ರಕ್ತದಾನ ಶಿಬಿರ ಮೋಗವೀರ ಯುಎಇಯ ಬಾಲಕೃಷ್ಣ ಸಾಲ್ಯಾನ್‌ರ ಮಾರ್ಗದರ್ಶನದಲ್ಲಿ ಯುಎಇ ಬಂಟ್ಸ್‌ನ ಸರ್ವೋತಮ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.

ನೂರಕ್ಕೂ ಅಧಿಕ ಮಂದಿ ರಕ್ತದಾನ ಮಾಡಿ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು. ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಗುಣಶೀಲ ಶೆಟ್ಟಿ, ಪ್ರಸನ್ನ ಶೆಟ್ಟಿ, ದುಬೈಯ ಗಮ್ಮತ್ ಕಲಾವಿದೆರ್ ಬಳಗದ ವಿಶ್ವನಾಥ ಶೆಟ್ಟಿ, ಲೇಖಕ ಹಾಗೂ ಸಂಘಟಕ ಗಣೇಶ್ ರೈ, ರಕ್ತದಾನ ಶಿಬಿರದ ಸಮಿತಿಯ ಸಂಚಾಲಕ ಉದಯ ಶೆಟ್ಟಿ, ಸತೀಶ್ ಶೆಟ್ಟಿ, ಯುವ ಬಂಟ್ಸ್ ಘಟಕದ ಕಿರಣ್ ಶೆಟ್ಟಿ, ರವಿರಾಜ್ ಶೆಟ್ಟಿ, ಶರತ್ ಶೆಟ್ಟಿ, ಶಶಿ ರವಿರಾಜ್ ಶೆಟ್ಟಿ, ಪ್ರಸನ್ನ ಚಿತ್ರ ಶೆಟ್ಟಿ, ವಿವೇಕ್ ಶೆಟ್ಟಿ, ಶೋಭ ಶೆಟ್ಟಿ, ಸರಿತ ಆಳ್ವ, ರೇಷ್ಮ ಆಳ್ವ, ಶಶಿ ಉದಯ ಶೆಟ್ಟಿ, ಸ್ವರ್ಣ ಸತೀಶ್ ಶೆಟ್ಟಿ, ನಿಶಿತಾ ಆಳ್ವ, ಅನಿತಾ ಶೆಟ್ಟಿ ಹಾಗೂ ನೂರಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.

1 Comment

  1. Balakrishna M Salian

    Well Done Bunts UAE Specially Mr.Sarvothamanna N Mr Uday’s teem Keep up the Noble Cause n Thanks to All the Donars who made the Campaign Successful also We Request all the Associations n Individuals to come foreword to Save Life ( Gift of Life ) and we really appreciate all the Media for there wonderful Support

Write A Comment