ಕರಾವಳಿ

ಇಂಡಿಯನ್ ಸ್ಪೈಕರ್ ಮಡಿಲಿಗೆ ‘ಬಂಟ್ಸ್ ಥ್ರೋಬಾಲ್ ದುಬೈ ಟ್ರೋಫಿ’: ಪುರುಷ-ಮಹಿಳೆಯರ ಥ್ರೋಬಾಲ್‌ನಲ್ಲಿ ಟ್ರೋಫಿ ಗೆದ್ದುಕೊಂಡ ಬಂಟ್ಸ್ ದುಬೈ

Pinterest LinkedIn Tumblr

Bunts dubai trophy _Dec 4-2015-184

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್

ಶಾರ್ಜಾ, ಡಿ.5: ಬಂಟ್ಸ್ ಥ್ರೋಬಾಲ್ ದುಬೈ ಇವರ ಆಶ್ರಯದಲ್ಲಿ ಶಾರ್ಜಾದ ವಂಡರೆರ್ಸ್‌ ಸ್ಪೋರ್ಟ್ ಕ್ಲಬ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಇಂಡಿಯನ್ ಸ್ಪೈಕರ್ ತಂಡ ಕಪ್ ತನ್ನದಾಗಿಸಿಕೊಂಡರೆ, ಪುರುಷರ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಬಂಟ್ಸ್ ದುಬೈ ತಂಡ ಗೆದ್ದುಕೊಂಡಿತು.

Bunts dubai trophy _Dec 4-2015-182

 Bunts dubai trophy _Dec 4-2015-190

Bunts dubai trophy _Dec 4-2015-199

Bunts dubai trophy _Dec 4-2015-189

Bunts dubai trophy _Dec 4-2015-194

ಬೆಳಗ್ಗೆಯಿಂದ ಸಂಜೆಯ ವರೆಗೆ ನಡೆದ ಪುರುಷರ ವಾಲಿಬಾಲ್ ಹಾಗೂ ಪುರುಷರ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಘಟಾನುಘಟಿ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಿದವು.

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಇಂಡಿಯನ್ ಸ್ಪೈಕರ್ ತಂಡವು ಫೈನಲ್‌ನಲ್ಲಿ ಸೈಫ ಚಿಲಿವಿಲಿ ತಂಡವನ್ನು ರೋಚಕವಾಗಿ ಸೋಲಿಸಿತು. ಇನ್ನೊಂದೆಡೆ ಪುರುಷರ ಥ್ರೋಬಾಲ್ ಪಂದ್ಯದ ಫೈನಲ್‌ನಲ್ಲಿ ಕೋಸ್ಟಲ್ ಫ್ರೆಂಡ್ಸ್ ತಂಡವನ್ನು ಬಂಟ್ಸ್ ದುಬೈ ತಂಡ ಸೋಲಿಸಿದರೆ, ಮಹಿಳೆಯರ ವಿಭಾಗದಲ್ಲಿ ಬಂಟ್ಸ್ ದುಬೈ ತಂಡವು ಅಬುಧಾಬಿ ಕರ್ನಾಟಕ ತಂಡವನ್ನು ಸೋಲಿಸುವ ಮೂಲಕ ವಿಜಯದ ಪತಾಕೆ ಹಾರಿಸಿತು.

Bunts dubai trophy _Dec 4-2015-171

Bunts dubai trophy _Dec 4-2015-172

Bunts dubai trophy _Dec 4-2015-176

Bunts dubai trophy _Dec 4-2015-177

Bunts dubai trophy _Dec 4-2015-178

Bunts dubai trophy _Dec 4-2015-179

Bunts dubai trophy _Dec 4-2015-186

Bunts dubai trophy _Dec 4-2015-187

Bunts dubai trophy _Dec 4-2015-188

Bunts dubai trophy _Dec 4-2015-191

Bunts dubai trophy _Dec 4-2015-192

ವಾಲಿಬಾಲ್ ಪಂದ್ಯಾಟದಲ್ಲಿ ಬೆಸ್ಟ್ ಸ್ಟ್ರೈಕರ್ ಪ್ರಶಸ್ತಿಯನ್ನು ಸೈಫ ಚಿಲಿವಿಲಿ ತಂಡದ ಅನೂಪ್ ಡಿಕೋಸ್ತಾ ಪಡೆದರೆ, ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಅದೇ ತಂಡದ ಸಮೀರ್ ಹಾಗೂ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಇಂಡಿಯನ್ ಸ್ಪೈಕರ್ ತಂಡದ ಸುಜಿತ್ ಆಚಾರ್ಯ ಪಾಲಾದವು.

ಥ್ರೋಬಾಲ್ ಮಹಿಳೆಯರ ವಿಭಾಗದಲ್ಲಿ ಬೆಸ್ಟ್ ಸ್ಟ್ರೈಕರ್ ಬಂಟ್ಸ್ ದುಬೈ ತಂಡದ ಸಂಗೀತ ಶೆಟ್ಟಿ, ಬೆಸ್ಟ್ ಡಿಫೆಂಡರ್ ಬಂಟ್ಸ್ ದುಬೈ ತಂಡದ ಅಕ್ಷತಾ ಶೆಟ್ಟಿ ಹಾಗೂ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಅಬುಧಾಬಿ ಕರ್ನಾಟಕ ತಂಡದ ಚೇತನಾ ಪ್ರಭು ಪಡೆದುಕೊಂಡರು.

Bunts dubai trophy _Dec 4-2015-021

Bunts dubai trophy _Dec 4-2015-031

Bunts dubai trophy _Dec 4-2015-049

Bunts dubai trophy _Dec 4-2015-077

Bunts dubai trophy _Dec 4-2015-111

Bunts dubai trophy _Dec 4-2015-029

Bunts dubai trophy _Dec 4-2015-131

Bunts dubai trophy _Dec 4-2015-168

Bunts dubai trophy _Dec 4-2015-193

ಥ್ರೋಬಾಲ್ ಪುರುಷರ ವಿಭಾಗದಲ್ಲಿ ಬೆಸ್ಟ್ ಸ್ಟ್ರೈಕರ್ ಬಂಟ್ಸ್ ದುಬೈ ತಂಡದ ಕಿರಣ್ ಶೆಟ್ಟಿ, ಬೆಸ್ಟ್ ಡಿಫೆಂಡರ್ ಕೋಸ್ಟಲ್ ಫ್ರೆಂಡ್ಸ್ ತಂಡದ ಅಸ್ಲಿನ್ ಹಾಗೂ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಬಂಟ್ಸ್ ದುಬೈ ತಂಡದ ರಂಜಿತ್ ಶೆಟ್ಟಿಗೆ ನೀಡಿ ಗೌರವಿಸಲಾಯಿತು.

ಬಲೂನ್ ಹಾರಿಬಿಡುವ ಮೂಲಕ ಪಂದ್ಯಾಟಕ್ಕೆ ಚಾಲನೆ

Bunts dubai trophy _Dec 4-2015-222

Bunts dubai trophy _Dec 4-2015-064

Bunts dubai trophy _Dec 4-2015-065

Bunts dubai trophy _Dec 4-2015-066

Bunts dubai trophy _Dec 4-2015-224

Bunts dubai trophy _Dec 4-2015-225

Bunts dubai trophy _Dec 4-2015-226

Bunts dubai trophy _Dec 4-2015-227

Bunts dubai trophy _Dec 4-2015-228

Bunts dubai trophy _Dec 4-2015-229

Bunts dubai trophy _Dec 4-2015-230

Bunts dubai trophy _Dec 4-2015-231

Bunts dubai trophy _Dec 4-2015-232

Bunts dubai trophy _Dec 4-2015-233

Bunts dubai trophy _Dec 4-2015-234

Bunts dubai trophy _Dec 4-2015-235

Bunts dubai trophy _Dec 4-2015-239

Bunts dubai trophy _Dec 4-2015-240

ಬೆಳಗ್ಗೆ ನಡೆದ ಪಂದ್ಯಾಟದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತದ ಖ್ಯಾತ ಬಾಡಿಬಿಲ್ಡರ್ ‘ಮಿಸ್ಟರ್ ವರ್ಲ್ಡ್’ ಪವನ್ ಶೆಟ್ಟಿ, ಉದ್ಯಮಿಗಳಾದ ಪ್ರೇಮ್‌ನಾಥ್ ಶೆಟ್ಟಿ, ಅವರ ಧರ್ಮಪತ್ನಿ ಭಾಗ್ಯ ಪ್ರೇಮ್‌ನಾಥ್ ಶೆಟ್ಟಿ, ಸೈಯ್ಯದ್ ಫೈಸಲ್, ಜಯಾನಂದ ಪಕ್ಕಳ, ನಿಶಿತ್ ಆಳ್ವ ಬಲೂನನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಶಶಿ ಶೆಟ್ಟಿ ಸ್ವಾಗತಿಸಿದರೆ, ಶೃತಿ ದಿನಕರ್ ಕ್ರೀಡಾಪಟುಗಳಿಗೆ ಕ್ರೀಡಾವಚನ ಭೋದಿಸಿದರು.

‘ಮಿಸ್ಟರ್ ವರ್ಲ್ಡ್’ ಪವನ್ ಶೆಟ್ಟಿಗೆ ಸನ್ಮಾನ

Bunts dubai trophy _Dec 4-2015-209

Bunts dubai trophy _Dec 4-2015-211

Bunts dubai trophy _Dec 4-2015-212

Bunts dubai trophy _Dec 4-2015-213

Bunts dubai trophy _Dec 4-2015-214

Bunts dubai trophy _Dec 4-2015-215

Bunts dubai trophy _Dec 4-2015-216

Bunts dubai trophy _Dec 4-2015-217

Bunts dubai trophy _Dec 4-2015-218

ಪಂದ್ಯಾಟದ ಉದ್ಘಾಟನೆಯ ವೇಳೆ ಭಾರತದ ಖ್ಯಾತ ಬಾಡಿಬಿಲ್ಡರ್ ‘ಮಿಸ್ಟರ್ ವರ್ಲ್ಡ್’ ಪವನ್ ಶೆಟ್ಟಿಯವರಿಗೆ ಅವರ ಸಾಧನೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಲೇಖಕರಾದ ಗಣೇಶ್ ರೈಯವರು ಸನ್ಮಾನ ಪತ್ರ ವಾಚಿಸಿದರು. ಬಂಟ್ಸ್ ಥ್ರೋಬಾಲ್ ದುಬಾಯಿ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮುಖ್ಯ ಪ್ರಾಯೋಜಕರು ಸನ್ಮಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಉದ್ಘಾಟನಾ ಸಮಾರಂಭ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ಸರ್ವರಿಗೂ ಶುಭವನ್ನು ಹಾರೈಸಿದರು. ಇದೇ ವೇಳೆ ವಿವಿಧ ವಯೋಮಿತಿಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Bunts dubai trophy _Dec 4-2015-154

Bunts dubai trophy _Dec 4-2015-157

Bunts dubai trophy _Dec 4-2015-159

Bunts dubai trophy _Dec 4-2015-160

Bunts dubai trophy _Dec 4-2015-162

ಪಂದ್ಯಾಟದ ಬಹುಮಾನ ವಿತರಣಾ ಸಮಾರಂಭದ ಮೊದಲು ಪವನ್ ಶೆಟ್ಟಿಯರಿಂದ ದೇಹರ್ದಾಡ್ಯ ಪ್ರದರ್ಶನ ನಡೆಯಿತು. ಪಂದ್ಯಾಕೂಟದ ಕೊನೆಯಲ್ಲಿ ಪ್ರದರ್ಶನ ಪಂದ್ಯವಾಗಿ ಕಬಡ್ಡಿ ಪಂದ್ಯವನ್ನು ಆಯೋಜಿಸಲಾಗಿತ್ತು.

ಬಹುಮಾನ ವಿತರಣಾ ಸಮಾರಂಭ

ಪಂದ್ಯದ ಕೊನೆಯಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಅಭಿನಂದಿಸಿದರು. ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ಪ್ರವೀಣ್ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ರೂಪಾಲಿ ಪ್ರವೀಣ್ ಶೆಟ್ಟಿ, ಪವನ್ ಶೆಟ್ಟಿ, ಸೈಯ್ಯದ್ ಫೈಸಲ್, ವಾಸಿಂ, ಜಯಾನಂದ ಪಕ್ಕಳ, ಅವರ ಪತ್ನಿ ಜಯಲಕ್ಷ್ಮಿ ಪಕ್ಕಳ, ಪ್ರೇಮ್‌ನಾಥ್ ಶೆಟ್ಟಿ, ಭಾಗ್ಯ ಪ್ರೇಮ್‌ನಾಥ್ ಶೆಟ್ಟಿ, ಡಾ.ರಶ್ಮಿ ಸೇರಿದಂತೆ ಮತ್ತಿತರರು ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಶಶಿ ಶೆಟ್ಟಿ ಕೊನೆಯಲ್ಲಿ ವಂದಿಸಿದರು. ಯು.ಎ.ಇ. ಬಂಟ್ಸ್ ಅಧ್ಯಕ್ಷರೂ, ಪಂದ್ಯಾಕೂಟದ ಸಂಘಟಕರೂ ಆಗಿರುವ ಸರ್ವೋತ್ತಮ ಶೆಟ್ಟಿ ಸಮಾರಂಭವನ್ನು ಅಟ್ಟುಕಟ್ಟಾಗಿ ನಡೆಸುವಲ್ಲಿ ಕಾರಣೀಭೂತರಾದರು.

Write A Comment