ಕರಾವಳಿ

ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ದುಬೈ ತುಳುಕೂಟದ ‘ತುಳು ಪರ್ಬ’: ಚಾಲನೆ ನೀಡಿದ ಡಾ.ವೀರೇಂದ್ರ ಹೆಗ್ಗಡೆ; ಕಾಪಿಕಾಡರ ಹಾಸ್ಯ-ಕುದ್ರೋಳಿಯ ವಿಸ್ಮಯ

Pinterest LinkedIn Tumblr

Tulu parba dubai _Oct 10_2015-198

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ:ಅಶೋಕ್ ಬೆಳ್ಮೆಣ್-ಉದಯ್ ದುಬೈ

ದುಬೈ, ಅ.10: ತುಳುನಾಡಿನ ಸಾಂಸ್ಕೃತಿಕ ವೈಭವ, ಪರಂಪರೆ, ಭಾಷೆಯ ಸೊಗಡನ್ನು ನೆನಪಿಸುವಂಥ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ಮಾಯಾನಗರಿ ದುಬೈ. ಯುಎಇ ತುಳುಕೂಟ ತನ್ನ ರಜತಮಹಬೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸುಸಂದರ್ಭದಲ್ಲಿ ಶುಕ್ರವಾರ ಸಂಜೆ ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್‌ರಿಂಕ್ ಸಭಾಂಗಣದಲ್ಲ್ಲಿ ಆಯೋಜಿಸಿದ್ದ ‘ತುಳು ಪರ್ಬ’ ಕಾರ್ಯಕ್ರಮವು ತುಳು ಮಣ್ಣಿನ ವೈಭವವನ್ನು ತೆರೆದಿಟ್ಟಿತು.

Tulu parba dubai _Oct 10_2015-092

Tulu parba tulu koota dubai2015 _Oct 10_2015-006

Tulu parba dubai _Oct 10_2015-030

Tulu parba dubai _Oct 10_2015-014

Tulu parba dubai _Oct 10_2015-043

Tulu parba dubai _Oct 10_2015-044

Tulu parba dubai _Oct 10_2015-054

Tulu parba dubai _Oct 10_2015-060

Tulu parba dubai _Oct 10_2015-081

Tulu parba dubai _Oct 10_2015-085

Tulu parba dubai _Oct 10_2015-117

Tulu parba dubai _Oct 10_2015-128

Tulu parba dubai _Oct 10_2015-130

Tulu parba dubai _Oct 10_2015-133

Tulu parba dubai _Oct 10_2015-137

Tulu parba dubai _Oct 10_2015-141

Tulu parba dubai _Oct 10_2015-143

ಹಾಸ್ಯ, ಜಾದೂ, ಸಾಂಸ್ಕೃತಿಕ ಕಾರ್ಯಕ್ರಮ, ವೈಭವದ, ಸೌಹರ್ದಾ ಪರಂಪರೆಯನ್ನು ನೆನಪಿಸುವಂಥ ಮೆರವಣಿಗೆ, ತಿಂಡಿ-ತಿನಸುಗಳು, ಆಟೋಟ ಸ್ಪರ್ಧೆಗಳು ತುಳು ಮಣ್ಣಿನ ಕಮ್ಮನೆಯನ್ನು ಕಾಂಕ್ರಿಟ್‌ನಗರಿ ದುಬೈಯಲ್ಲಿ ಪಸರಿಸುವಂಥೆ ಮಾಡಿತು.

Tulu parba dubai _Oct 10_2015-110

Tulu parba dubai _Oct 10_2015-113

Tulu parba dubai2015 _Oct 10_2015-167

Tulu parba dubai2015 _Oct 10_2015-009

Tulu parba dubai2015 _Oct 10_2015-019

Tulu parba dubai2015 _Oct 10_2015-022

Tulu parba dubai2015 _Oct 10_2015-030

Tulu parba dubai2015 _Oct 10_2015-170

Tulu parba dubai2015 _Oct 10_2015-210

Tulu parba dubai2015 _Oct 10_2015-297

ಮನ ತಣಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ತುಳುರಂಗಭೂಮಿಯಲ್ಲಿ ತೆಳಿಕೆದ ಬೊಳ್ಳಿ ಎಂದೇ ಖ್ಯಾತರಾಗಿರುವ ದೇವದಾಸ್ ಕಾಪಿಕಾಡ್‌ರ ತಂಡದವರಿಂದ ನಡೆದ ಹಾಸ್ಯ ಪ್ರಹಸನ ಸೇರಿದ ತುಳು ಭಾಷಿಗರನ್ನು ನಗೆಗಡಲಿಲ್ಲಿ ತೇಳುವಂತೆ ಮಾಡಿತು.

Tulu parba dubai _Oct 10_2015-045

Tulu parba dubai _Oct 10_2015-048

Tulu parba dubai _Oct 10_2015-056

Tulu parba dubai _Oct 10_2015-058

Tulu parba dubai _Oct 10_2015-059

Tulu parba dubai _Oct 10_2015-063

Tulu parba dubai _Oct 10_2015-067

Tulu parba dubai _Oct 10_2015-073

Tulu parba dubai _Oct 10_2015-076

Tulu parba dubai _Oct 10_2015-081

Tulu parba dubai _Oct 10_2015-082

Tulu parba dubai _Oct 10_2015-084

Tulu parba dubai _Oct 10_2015-090

Tulu parba dubai _Oct 10_2015-094

Tulu parba dubai2015 _Oct 10_2015-024

Tulu parba dubai2015 _Oct 10_2015-196

Tulu parba dubai2015 _Oct 10_2015-201

Tulu parba dubai _Oct 10_2015-016

Tulu parba dubai _Oct 10_2015-018

ಹಾಸ್ಯ ದಿಗ್ಗಜರೆಂದೇ ಖ್ಯಾತರಾಗಿರುವ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸತೀಶ್ ಬಂದಲೆ, ಸುನಿಲ್ ಚಿತ್ರಾಪುರ, ಜ್ಯೋತಿಶ್ ಶೆಟ್ಟಿಯವರು ತಮ್ಮ ಎಂದಿನ ಶೈಲಿಯಲ್ಲಿ ಹಾಸ್ಯಚಟಾಕಿಗಳನ್ನು ಸಿಡಿಸಿ, ಜನರಿಗೆ ಮುದನೀಡಿದರು.

‘ವಿಸ್ಮಯ’ ಮಾಡಿದ ಕುದ್ರೋಳಿ ಗಣೇಶ್‌ರ ಜಾದೂ ಪ್ರದರ್ಶನ

ಖ್ಯಾತ ಜಾದೂಗಾರನೆಂದೇ ಹೆಸರುವಾಸಿಯಾಗಿರುವ ಕುದ್ರೋಳಿ ಗಣೇಶ್‌ರವರ ವಿಸ್ಮಯ ಜಾದೂವಂತೂ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.

Tulu parba tulu koota dubai2015 _Oct 10_2015-001

Tulu parba tulu koota dubai2015 _Oct 10_2015-002

Tulu parba tulu koota dubai2015 _Oct 10_2015-003

Tulu parba tulu koota dubai2015 _Oct 10_2015-004

Tulu parba tulu koota dubai2015 _Oct 10_2015-005

Tulu parba tulu koota dubai2015 _Oct 10_2015-007

ಹಲವಾರು ವಿಸ್ಮಯ ಜಾದೂಗಳನ್ನು ಪ್ರದರ್ಶನದ ಮುಂದಿಟ್ಟ ಕುದ್ರೋಳಿ ಗಣೇಶ್, ನಾವು ಮಾಡುತ್ತಿರುವುದು ಜಾದೂವೇ ವಿನಃ ಮಾಟ-ಮಂತ್ರವಲ್ಲ ಎಂದರು. ವಿಜ್ಞಾನ ಹಾಗೂ ಕೈಚಳಕವನ್ನು ಪ್ರಮುಖ ತಂತ್ರವಾಗಿ ಮಾಡಿಕೊಂಡು ಜಾದ ಮಾಡುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ತುಳುನಾಡಿನ ಜಾನಪದ ಕಂಪನ್ನು ಬೀರಿದ ಜಸ್ಮಿತಾ ವಿವೇಕ್

Tulu parba dubai _Oct 10_2015-046

Tulu parba dubai _Oct 10_2015-047

Tulu parba dubai _Oct 10_2015-051

Tulu parba dubai _Oct 10_2015-052

Tulu parba dubai _Oct 10_2015-053

Tulu parba dubai _Oct 10_2015-057

Tulu parba dubai _Oct 10_2015-061

Tulu parba dubai _Oct 10_2015-065

Tulu parba dubai _Oct 10_2015-069

Tulu parba dubai _Oct 10_2015-071

Tulu parba dubai _Oct 10_2015-075

Tulu parba dubai _Oct 10_2015-077

Tulu parba dubai _Oct 10_2015-078

Tulu parba dubai _Oct 10_2015-079

Tulu parba dubai _Oct 10_2015-022

ತುಳುನಾಡಿನ ಚೆನ್ನು ಕುಣಿತ, ಕಂದೀಲು ಕುಣಿತ, ಹುಲಿವೇಷ, ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ನೃತ್ಯ ರೂಪಕಗಳನ್ನು ಮುಂದಿಟ್ಟ ಜಸ್ಮಿತಾ ವಿವೇಕ್ ತಂಡ ಹಲವರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಖ್ಯಾತ ಪ್ರಶಾಂತ್ ದೇವಾಡಿಗ ತಂಡದವರ ಸ್ಯಾಕ್ಸೊಫೋನ್ ವಾದನವು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿತು.ಜಯರಾಂ ನಿರ್ದೇಶನದಲ್ಲಿ ಅಪ್ಪೆನ ತ್ಯಾಗ ಪ್ರಹಸನ ಮೂಡಿಬಂತು.

ತುಳುನಾಡಿನ ಸೌಹಾರ್ದತೆಗೆ ಸಾಕ್ಷಿಯಾದ ವೈಭವದ ಮೆರವಣಿಗೆ

Tulu parba dubai _Oct 10_2015-023

Tulu parba dubai _Oct 10_2015-031

Tulu parba dubai _Oct 10_2015-032

Tulu parba dubai _Oct 10_2015-033

Tulu parba dubai _Oct 10_2015-035

Tulu parba dubai _Oct 10_2015-126

Tulu parba dubai _Oct 10_2015-127

Tulu parba dubai _Oct 10_2015-129

Tulu parba dubai _Oct 10_2015-134

Tulu parba dubai _Oct 10_2015-135

Tulu parba dubai _Oct 10_2015-136

Tulu parba dubai _Oct 10_2015-140

Tulu parba dubai _Oct 10_2015-147

Tulu parba dubai _Oct 10_2015-149

Tulu parba dubai _Oct 10_2015-150

Tulu parba dubai _Oct 10_2015-152

Tulu parba dubai _Oct 10_2015-153

Tulu parba dubai _Oct 10_2015-160

ಸಮಾರಂಭದ ಮಧ್ಯೆ ವೈಭವಪೂರಿತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಭಾರತ ಮಾತೆಯ ತೇರು, ಮಂಗಳೂರು ಕೊಂಕಣ್ಸ್‌ನವರ ಮದರ್ ತೆರೆಸಾ, ದುಬೈ ಬ್ಯಾರೀಸ್ ಕಲ್ಚರಲ್ ಫಾರಂನವರ ಟಿಪ್ಪು ಸುಲ್ತಾನ್, ಬಿಲ್ಲವಾಸ್‌ನವರ ಕೋಟಿ-ಚೆನ್ನಯ್ಯರ ವೇಷಾಧಾರಿ, ದುಬೈ ಯಕ್ಷಮಿತ್ರರ ಯಕ್ಷಗಾನ ಕಲಾವಿದರ ದಂಡು, ಹುಲಿವೇಷ, ಸ್ಯಾಕ್ಸೊಫೋನ್ ವಾದಕರು, ಚಂಡೆ-ವಾದ್ಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತುಳುನಾಡಿನ ಸೌಹಾರ್ದತಾ ಪರಂಪರೆಯನ್ನು ಬಿಂಬಿಸುವಂಥ ಮೆರವಣಿಗೆ ಸಮಸ್ಥ ತುಳುವರನ್ನು ಅಕರ್ಷಿಸಿತ್ತು.

ಸಮಾರಂಭಕ್ಕೆ ಚಾಲನೆ ನೀಡಿದ ಡಾ.ವೀರೇಂದ್ರ ಹೆಗ್ಗಡೆ

Tulu parba dubai _Oct 10_2015-198

Tulu parba dubai _Oct 10_2015-199

Tulu parba dubai _Oct 10_2015-201

Tulu parba dubai _Oct 10_2015-202

Tulu parba dubai _Oct 10_2015-203

Tulu parba dubai _Oct 10_2015-204

Tulu parba dubai _Oct 10_2015-205

Tulu parba dubai _Oct 10_2015-206

ದೇಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆಯವರು, ತುಳುನಾಡಿನ ಸಮಗ್ರ ಅಭಿವೃದ್ಧಿಯಿಂದ ಜನ ನೆಮ್ಮದಿ ಕಾಣಬಹುದು. ಈ ನಿಟ್ಟಿನಲ್ಲಿ ನಾವು ನಿನ್ನೆ-ಇಂದು-ನಾಳೆಯ ಬಗ್ಗೆ ಬಹಳ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.

ನೇತ್ರಾವತಿ ನದಿ ತಿರುವು ಯೋಜನೆಯ ಕುರಿತು ವೈಜ್ಞಾಣಿಕ ಪರಿಶೀಲನೆ ನಡೆಯಬೇಕು ಎಂಬುದನ್ನು ಮತ್ತೆ ಒತ್ತಿಹೇಳಿದ ಹೆಗ್ಗಡೆಯವರು, ನಾವು ಇತರರಿಗೆ ಹಣದ ಸಹಾಯ-ಸಹಕಾರ ನೀಡುವ ಬದಲು ಅವರು ಮುಂದೆ ಜೀವನದದ್ದಕ್ಕೂ ಬದುಕು ಸಾಗಿಸುವಂಥ ಉದ್ಯೋಗದ ಅವಕಾಶವನ್ನು ಸೃಷ್ಟಿಸಬೇಕು ಎಂದರು.

Tulu parba dubai _Oct 10_2015-175

Tulu parba dubai _Oct 10_2015-177

Tulu parba dubai _Oct 10_2015-178

Tulu parba dubai _Oct 10_2015-179

Tulu parba dubai _Oct 10_2015-181

Tulu parba dubai _Oct 10_2015-182

Tulu parba dubai _Oct 10_2015-183

Tulu parba dubai _Oct 10_2015-187

Tulu parba dubai _Oct 10_2015-188

Tulu parba dubai _Oct 10_2015-189

Tulu parba dubai _Oct 10_2015-191

Tulu parba dubai _Oct 10_2015-192

Tulu parba dubai _Oct 10_2015-194

Tulu parba dubai _Oct 10_2015-195

Tulu parba dubai _Oct 10_2015-197

Tulu parba dubai _Oct 10_2015-214

Tulu parba dubai _Oct 10_2015-215

Tulu parba dubai _Oct 10_2015-216

Tulu parba dubai _Oct 10_2015-218

Tulu parba dubai _Oct 10_2015-219

Tulu parba dubai _Oct 10_2015-222

Tulu parba dubai _Oct 10_2015-223

ಇದೇ ವೇಳೆ ಮಾತನಾಡಿದ ದುಬೈಯ ಖ್ಯಾತ ಉದ್ಯಮಿ, ಎನ್‌ಎಂಸಿಯ ಡಾ.ಬಿ.ಆರ್.ಶೆಟ್ಟಿ, ತುಳುನಾಡು ಸೇರಿದಂತೆ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ತನ್ನಲ್ಲಿ ಆಗುವಂಥ ಎಲ್ಲ ರೀತಿಯ ಸಹಾಯ-ಸಹಕಾರವನ್ನು ನೀಡಲು ತಾನು ಸದಾ ಸಿದ್ಧ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ರೋನಾಲ್ಡ್ ಕೊಲಾಸೋ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ, ಮಾಜಿ ಸಚಿವ ನಾಗರಾಜ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿ, ಜಯಕೃಷ್ಣ ಪರಿಸರ ಸಮಿತಿಯ ಜಯ ಕೃಷ್ಣ ಶೆಟ್ಟಿ, ದೈಜಿವರ್ಲ್ಡ್‌ನ ವಾಲ್ಡರ್ ನಂದಳಿಕೆ, ದೇವದಾಸ್ ಕಾಪಿಕಾಡ್, ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು. ಯುಎಇ ತುಳುಕೂಟದ ಅಧ್ಯಕ್ಷ ಸಿ.ಆರ್.ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಿಂದ ಕೊನೆಯವರೆಗೆ ದಯಾನಂದ್ ಕತ್ತಲ್ಸರ್‌ರವರು ಮಾಡಿದ ನಿರೂಪಣೆ ಕೂಡಾ ಮೆಚ್ಚುಗೆಗೆ ಪಾತ್ರವಾಯಿತು.

1 Comment

  1. Event is very well covered by kannadigaworld Refreshed the Memories of this Fabalous Event which we witnessed on Friday
    Well Done Tulu Parba Organisers

Write A Comment