ಫೋಟೋ: ಅಶೋಕ್ ಬೆಳ್ಮಣ್
ಪವಿತ್ರ ರಮಝಾನ್ ತಿಂಗಳ ಹಿನ್ನೆಲೆಯಲ್ಲಿ ಬಿಲ್ಲವಾಸ್ ದುಬೈ ಸಂಘಟನೆಯ ವತಿಯಿಂದ ದುಬೈಯ ಲತೀಫ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಬಿಲ್ಲವಾಸ್ ದುಬೈಯ ಪದಾಧಿಕಾರಿಗಳು, ಯುಎಇಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ರಕ್ತದಾನ ಶಿಬಿರವದಲ್ಲಿ ಭಾಗವಹಿಸಿ, ರಕ್ತದಾನ ಮಾಡಿದರು.








































