ಕರಾವಳಿ

ಕಾಲೇಜು ವಿದ್ಯಾರ್ಥಿನಿ ಅಕ್ಷತಾ ನಿಗೂಢ ಸಾವು ; ಬೈಂದೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

Pinterest LinkedIn Tumblr

1

ಬುಧವಾರ ಬೈಂದೂರಿನ ಜ್ಯೂನಿಯರ್ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹೇನಬೇರು ನಿವಾಸಿ ಬಾಬು ದೇವಾಡಿಗ ಎಂಬುವರ ಪುತ್ರಿ ಅಕ್ಷತಾ ದೇವಾಡಿಗ(17) ಎಂಬಾಕೆಯೇ ನಿಗೂಢವಾಗಿ ಸಾವನ್ನಪ್ಪಿದವಳು. ಬೈಂದೂರು ಕಾಲೇಜಿನ ವಿದ್ಯಾರ್ಥಿನಿಯಾದ ಅಕ್ಷತಾ ದೇವಾಡಿಗ ಕಾಲೇಜು ಮುಗಿಸಿ ಮನೆಯಾದ ಹೇನ್ ಬೇರಿಗೆ ಕಾಲು ದಾಯಿಯಲ್ಲಿ ಹೋಗುವಾಗ ಈ ಘಟನೆ ಸಂಭವಿಸಿದೆ.

ಅಕ್ಷತಾ ಸಾವಿಗೆ ಸ್ವಷ್ಟ ಕಾರಣ ಹುಡುಕಿ, ಸೂಕ್ತ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು. ಹಾಗೆಯೇ ಅಕ್ಷತಾ ಸಾವಿಗೆ ಸರಿಯಾದ ನ್ಯಾಯ ದೊರಕಿಸಿ ಕೊಡಬೇಕು ಹಾಗೆಯೇ ಎಲ್ಲಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸರಿಯಾದ ರಕ್ಷಣೆ ಒದಗಿಸಬೇಕು ಎಂದು ಬೈಂದೂರು ಕಾಲೇಜಿನ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.

akshatha murder in byndoor protest_June 18_2015-001

akshatha murder in byndoor protest_June 18_2015-002

akshatha murder in byndoor protest_June 18_2015-003

akshatha murder in byndoor protest_June 18_2015-004

akshatha murder in byndoor protest_June 18_2015-005

akshatha murder in byndoor protest_June 18_2015-006

akshatha murder in byndoor protest_June 18_2015-007

akshatha murder in byndoor protest_June 18_2015-008

akshatha murder in byndoor protest_June 18_2015-009

akshatha murder in byndoor protest_June 18_2015-010

akshatha murder in byndoor protest_June 18_2015-011

akshatha murder in byndoor protest_June 18_2015-012

akshatha murder in byndoor protest_June 18_2015-013

akshatha murder in byndoor protest_June 18_2015-014

akshatha murder in byndoor protest_June 18_2015-015

akshatha murder in byndoor protest_June 18_2015-016

akshatha murder in byndoor protest_June 18_2015-017

akshatha murder in byndoor protest_June 18_2015-018

akshatha murder in byndoor protest_June 18_2015-019

ಶಿರೂರಿನಲ್ಲಿ ನಡೆದ ರತ್ನಾ ಕೊಠಾರಿಯ ಸಾವಿನ ರೀತಿಯಲ್ಲಿಯೇ ಈ ಕೊಲೆಯೂ ನಡೆದಿರಬಹುದೇ ಎನ್ನುವ ಶಂಕೆಯೂ ಈಗ ಎಲ್ಲೆಡೆ ವ್ಯಕ್ತವಾಗುತ್ತಿದ್ದು, ಆಕೆಯ ಮೃತ ದೇಹವೂ ಹೀಗೇ ಕಾಲು ದಾರಿಯ ಸಮೀಪದ ಪೊದೆಯೊಮದರಲ್ಲಿ ಪತ್ತೆಯಾಗಿತ್ತು. ಆದರೆ ಆಕೆಯ ಮೃತ ದೇಹ ದೊರೆಯುವಾಗ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವಿನ ಹಿಂದಿನ ಕಾರಣ ದೊರೆತಿಲ್ಲ ಎಂದು ಪೊಲೀಸರು ತಿಳಿಸಿ ಕೈತೊಳೆದುಕೊಂಡಿದ್ದರು. ಇದೀಗ ಅದೇ ರೀತಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿಯ ಸಾವು ನಡೆದಿದ್ದು ಸಾವಿನ ಹಿಂದಿನ ಸತ್ಯವನ್ನು ಬೆಧಿಸಿ ಸಾವಿಗೀಡಾದ ಅಕ್ಷತಾಳಿಗೆ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಸಾರ್ವಜನಿಕರು, ಗ್ರಾಮಸ್ಥರು ಆಗ್ರಹಿಸಿದರು.

Aksatha_Kundpur_Murder_9

Aksatha_Kundpur_Murder_8

Aksatha_Kundpur_Murder_7

Aksatha_Kundpur_Murder_6

Aksatha_Kundpur_Murder_5

Aksatha_Kundpur_Murder_4

Aksatha_Kundpur_Murder_3

Aksatha_Kundpur_Murder_2

ಹಾಗೇಯೆ ಎಲ್ಲಾ ಅಂಗಡಿಗಳನ್ನು ಮುಂಗಟ್ಟುಗಳನ್ನು ಮುಚ್ಚಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು. ಸಾರ್ವಜನಿಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Write A Comment