ಕರಾವಳಿ

ಡಾ.B.K. ಯೂಸುಫ್ BCF ಅಧ್ಯಕ್ಷರಾಗಿ ಪುನರಾಯ್ಕೆ

Pinterest LinkedIn Tumblr

BCF AGM Image

ಬ್ಯಾರೀಸ್ ಕಲ್ಚರಲ್ ಫಾರಂ ದುಬೈ ಇದರ 14 ನೇ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ದುಬೈಯ ಹೋಟೆಲ್ ಉಸ್ಮಾನಿಯ ದ ಸಭಾಂಗಣದಲ್ಲಿ ಜರುಗುತು. ಜ; ಅಶ್ರಫ್ ಸತ್ತಿಕ ರವರ ಕಿರಾತ್ ನೊಂದಿಗೆ ಪ್ರಾರಂಭವಾದ ಸಭೆಯ ಅಧ್ಯಕ್ಷತೆಯನ್ನು BCF ಅಧ್ಯಕ್ಷರಾದ ಡಾ. B K ಯೂಸುಫ್ ರವರು ವಹಿಸಿದ್ದರು. ಡಾ B K ಯೂಸುಫ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ BCF ನ ಕಳೆದ ೧೪ ವರ್ಷದ ಸಾಧನೆ ಯನ್ನು ಪ್ರಸ್ತಾಪಿಸುತ್ತಾ ಈ ನಿಟ್ಟಿನಲ್ಲಿ ತಮ್ಮೊಂದಿಗೆ ಸಹಕರಿಸಿದ ಎಲ್ಲಾ ಪದಾಧಿಉಕಾರಿಗಳು, ಸದಸ್ಯರು, ಮತ್ತು ಪೋಷಕರನ್ನು ಸ್ಮರಿಸುತ್ತಾ ಸರ್ವರಿಗೂ ಧನ್ಯವಾದವನ್ನು ಅರ್ಪಿಸಿದರು. ಬ್ಯಾರಿ ಸಮುದಾಯದ ಸಾಮಾಜಿಕ ಐಕ್ಯತೆ ಮತ್ತು ಪರಸ್ಪರ ಸಹಕಾರದ ಬಲಿಷ್ಠ ವೇದಿಕೆಯಾದ BCF ಅನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಏರಿಸ ಬಲ್ಲ ಬಲಿಷ್ಟವಾದ ಹೊಸ ಕಾರ್ಯಕಾರಿ ಸಮಿತಿಯನ್ನು ಆರಿಸ ಬೇಕೆಂದು ಕರೆ ನೀಡಿದರು.

ಪ್ರ: ಕಾರ್ಯದರ್ಶಿ ಡಾ ಕಾಪು ಮೊಹಮ್ಮದ್ ರವರು ಸವಿವರವಾದ ವಾರ್ಷಿಕ ವರದಿಯನ್ನು ಮುಂದಿಟ್ಟರು. ಸ್ಕಾಕರ್ಶಿಪ್, ಚಮ್ಮಾನ, ಇಫ್ತಾರ್, ಸ್ಪೋರ್ಟ್ಸ್ ಮೊದಲಾದ ಹತ್ತು ಹಲವು ಚಟುವಟಿಕೆಗಳನ್ನು ಒಳಗೊಂಡ BCF ನ ವಿವಿಧ ಕಾರಯಕರ್ಮಗಳ ವಿವರ ನೀಡಿದರು.

ಕೋಶಾಧಿಕಾರಿ ಅತಾಉಲ್ಲಾ ಮತ್ತು ನವಾಜ್ ಕೋಟೆಕಾರ್ ಲೆಕ್ಕ ಪತ್ರ ಮಂಡಿಸಿದರು.
ವಾರ್ಷಿಕ ಮಹಾಸ ಬಹೆಯ ಉಸ್ತುವಾರಿ ವಹಿಸಿದ್ದ ಅಬ್ದುಲ್ ಲತೀಫ್ ಮುಲ್ಕಿ ಮತ್ತು ಚುನಾವಣಾಧಿಕಾರಿ ಮೊಹಮ್ಮದ್ ಕಿಸಾರ್ ಇವರ ಮುಂದಾಳ್ತನದಲ್ಲಿ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಇತು.

ಉಪಾಧ್ಯಕ್ಷರಾದ M E ಮೂಳೂರು ತಮ್ಮ ಭಾಷಣದಲ್ಲಿ BCF ನ ಕ್ಷಿಪ್ರವಾದ ಪರಿಚಯದೊಂದಿಗೆ ಪ್ರತಿಯೊಬ್ಬ ಕಾರ್ಯಕಾರಿ ಸದಸ್ಯರು ತಪ್ಪದೆ ಮಾಸಿಕ ಮೀಟಿಂಗ್ ಗೆ ಹಾಜರಾಗ ಬೇಕೆಂದು ಕರೆ ಇತ್ತರು. ಅಬ್ದುಲ್ ಲತೀಫ್ ಮುಲ್ಕಿಯವರು ಧನ್ಯವಾದ ಸಮರ್ಪಿಸಿದರು. ಮುಮತಾಜ್ ಕಾಪು ರವರು ಮಹಿಳಾ ವಿಂಗ್ ಪರವಾಗಿ ಧನ್ಯವಾದ ಸಮರ್ಪಿಸಿದರು. ಲಘು ಉಪಹಾರದೊಂದಿಗೆ ಸಭೆಯು ಮುಕ್ತಾಯ ಗೊಂಡಿತು.

ಹೊಸ ದಾಗಿ ಚುನಾಯಿತರಾದ ಕಾರ್ಯಕಾರೀ ಸಮಿತಿಯ ವಿವರ:

NAME POSITION
Dr.B.K.Yusuf -President
Dr. Thumbay Moideen -Founder Patron – UAE
Mr. Mumtaz Ali NRI Patron – Mangalore
Mr. B.M. Farookh NRI Patron – Bangalore
M.E.Moolur -Vice President 1
Mr. Abdul Lathif Mulky- Vice President 2
Mr. Abdul Razak Dewa -Vice President 3
Mr. Ameeruddin S I -Vice President 4
Mr. Afeeq Hussain- Vice President 5
Dr. Kaup Mohamed- General Secretary
Mr. A.R.Sajpa JT Secretary 1
Mr. Rafeeq Mulki -JT Secretary 2
Dr. Kaup Mohamed-Internal Auditor
Mr. Athaullah GK- Treasurer
Mr. Nawaz Kotekar- JT Treasurer
Mr. Usman Moolur Co-ordinator 1
Mr. Iqbal Mepha Co-ordinator 2
Mr. Kisar Co-ordinator 3

Mr. Hussain Sathikal -Executive Member
Mr. Ibrahim Dubal- Executive Member
Mr. Yakoob- Executive Member
Mr. Mohd. Riyaz -Executive Member
Mr. Rafique Putaka -Executive Member
Mr. Ameer Moideen -Executive Member
Mr. Aslam Karaje -Executive Member
Mr. Ashraf Joikatte Executive Member
Mr. Hameed Bajpe -Executive Member
Mr. Iyas Chikamangalore -Executive Member
Mr. Gafoor -Executive Member
Mr. Taufeeq Halengadi -Executive Member
Mr. Taufeeq Ahmed- Executive Member
M.B.Akbar -Cultural & Entertainment Secretary
Mr. Saleem Althaf -Advisor
Sharjah Unit & other Emirates
Mr. Ashraf Ali Sathikal -President
Mr. Ibrahim Karnad -Secretary
Ladies Wing
Mrs.Mumtaz Zakir- President
Mrs. Shahnaz Sulaiman- Vice President
Mrs. Asiya M E Moolur -Secretary
Mrs. Zainab Usman -Joint Secretary
Mrs. Ayesha Ameer -Executive Member
Mrs. Tanzima Riyaz -Executive Member

Write A Comment