ಸ್ವಸ್ತಿ ಗಾಂಧಿನಗರ ಪಾಕ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಮಾ.8ರಂದು ಸಂಜೆ 4ರಿಂದ ರಾತ್ರಿ 8ರ ವರೆಗೆ ಮಂಗಳೂರಿನ ಗಾಂಧಿಪಾರ್ಕ್‌ನಲ್ಲಿ ‘ವಸಂತಗಾನ’ ಹಿರಿಯ ನಾಗರಿಕರಿಗಾಗಿ ಕರೋಕೆ ಹಾಡುಗಳ ಕಾರ್ಯಕ್ರಮ ನಡೆಯಲಿದೆ.
ಹಾಡಲಿಚ್ಚಿಸುವವರು ಸುನೀಲ್‌ದತ್ತ ಪೈ(9844230531) ವಂದನಾ ನಾಯಕ್(9986754875)ರನ್ನು ಸಂಪರ್ಕಿಸಬಹುದು.