ಕರಾವಳಿ

ಬಿಜೆಪಿಯದ್ದು ತಾತ್ಕಾಲಿಕ ಗೆಲುವು: ಮೊಯ್ಲಿ ಠೀಕೆ

Pinterest LinkedIn Tumblr

ಉಡುಪಿ: ಬಿಜೆಪಿ ಹಾಗೂ ಮೋದಿ ಅವರ ಭಾವನಾತ್ಮಕ ಬ್ಲಾಕ್‌ವೆುಲ್‌ ಮಾಡುವ ಮೂಲಕ ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನ ಗಳಿಸಿದೆ ಎಂದು ಕೇಂದ್ರ ಸರಕಾರದ ಮಾಜಿ ಸಚಿವ ಡಾ| ಎಂ. ವೀರಪ್ಪ ಮೊಲಿ ಅವರು ಹರಿಯಾಣ, ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

veerappa_moily_minister

ಭಾನುವಾರ ಕಾರ್ಕಳಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜೀವ ಗಾಂಧಿ ಅವರ ಸಮಯದಲ್ಲಿ ಕಾಂಗ್ರೆಸ್‌ ಅತೀ ಎತ್ತರಕ್ಕೆ ಹೋಗಿ ಬಳಿಕ ಹಿನ್ನಡೆ ಅನುಭವಿಸಿತ್ತು. ಅಂತೆಯೇ ಬಿಜೆಪಿಯ ಈ ಗೆಲುವು ಕೇವಲ ತಾತ್ಕಾಲಿಕ.ಇದಕ್ಕೆ  ಕಾಂಗ್ರೆಸ್‌ ದ್ರತಿಕೆಡಬೇಕಾಗಿಲ್ಲ, ಕಾಂಗ್ರೆಸ್‌ನ ಶಕ್ತಿ ಮತ್ತೆ ಚೇತರಿಕೆಯಾಗುತ್ತದೆ ಎಂದರು.

Write A Comment