ಕರಾವಳಿ

ವಿಶೇಷ ಮಕ್ಕಳಿಗಾಗಿ ಕದ್ರಿ ಪಾರ್ಕ್‌ನಲ್ಲಿ 15ಲಕ್ಷ ರೂ ವೆಚ್ಚದ ನೂತನ ಆಟೋಟ ಸೌಲಭ್ಯ.

Pinterest LinkedIn Tumblr

mer_141014_kadri1a

ಮಂಗಳೂರು, ಅ.14: ಕದ್ರಿ ಪಾರ್ಕ್‌ನ ಮಕ್ಕಳ ಆಟೋಟ ವಿಭಾಗ ಬಳಿ ವಿಶೇಷ ಮಕ್ಕಳಿಗಾಗಿ 15 ಲಕ್ಷ ರೂ. ವೆಚ್ಚದಲ್ಲಿ ನೂತನ ಆಟೋಟ ಸೌಲಭ್ಯಗಳ ವ್ಯವಸ್ಥೆಯನ್ನು ಮೂರು ತಿಂಗಳಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

mer_141014_kadri6a mer_141014_kadri4a

ಈ ಕುರಿತು ವಿನ್ಯಾಸಕಾರ ವೆಂಕಟೇಶ್ ಪೈ ಅವರೊಂದಿಗೆ ಯೋಜನೆ ರೂಪಿಸಲು ತಿಳಿಸಲಾಗಿದೆ. ಇದರ 15 ಲಕ್ಷ ರೂ. ಮೊತ್ತವನ್ನು ತಮ್ಮ ಶಾಸಕರ ನಿಧಿಯಿಂದ ಭರಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ಶಾಸಕರು ಹೇಳಿದರು.

Write A Comment