ಅಂತರಾಷ್ಟ್ರೀಯ

ನಾಯಿಯೊಂದಿಗೆ ಸೆಕ್ಸ್ ಮಾಡಿದ ಕಾರಣ ಕೇಳಿದ್ದಕ್ಕೆ ಆತ ಹೇಳಿದ್ದೇನು ಗೊತ್ತಾ?

Pinterest LinkedIn Tumblr


ಯುವಕನೊಬ್ಬ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿ ಬಿದ್ದಿರುವ ಘಟನೆ ಟೆಕ್ಸಾಸ್ ನಿಂದ ವರದಿಯಾಗಿದೆ.

ನಾಯಿಯನ್ನು ತಬ್ಬಿಕೊಳ್ಳುವುದಾಗಿ ಹೇಳಿ ಆದರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

ಸದ್ಯ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದು, ಮಾಡಿದ ಕೃತ್ಯಕ್ಕೆ ಶಿಕ್ಷೆ ಅನುಭವಿಸುತ್ತಿದ್ದಾನೆ.

ಚೆವಾನ್ಸ್ ಸ್ಮಿತ್ (24) ಎಂಬಾತ 8 ತಿಂಗಳ ಪಿಟ್ ಬುಲ್ ಜಾತಿಯ ಹೆಣ್ಣು ಶ್ವಾನದ ಜೊತೆ ಸೆಕ್ಸ್ ಮಾಡಿದ್ದಾನೆ .

ಪೊಲೀಸರು ನೀಡಿರುವ ಮಾಹಿತಿಯಂತೆ ‘ಮಧ್ಯರಾತ್ರಿ ನಾಯಿ ಕಿರುಚುವ ಶಬ್ಧ ಕೇಳಿದೆ. ಮನೆಯ ಮಾಲೀಕ ಮನೆಯಿಂದ ಹೊರಬಂದು ನೋಡಿದಾಗ ಚಿತ್ರಣ ಕಣ್ಣಿಗೆ ಕಂಡಿದೆ’.(ಪ್ರಾತಿನಿಧಿಕ ಚಿತ್ರ)

ನಂತರ ಮಾಲೀಕ ಸ್ಮಿತ್ ಬಳಿ ಏನು ಮಾಡುತ್ತಿರುವೆ? ಎಂದಾಗ ಆತ ನಾಯಿಯನ್ನು ನಾನು ಮುದ್ದು ಮಾಡುತ್ತಿದ್ದೆ. ದಯವಿಟ್ಟು ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಹೇಳಿದ್ದಾನೆ.

Comments are closed.