ಕೊರೋನಾ ವೈರಸ್ ಇರುವುದರಿಂದ ಅನೇಕರು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಮೀಟಿಂಗ್ ಮಾಡುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಕೆಲವೊಮ್ಮೆ ಮಕ್ಕಳು, ಹೆಂಡತಿ ಕಾಣಿಸಿಕೊಳ್ಳುವುದು ಹೊಸ ವಿಚಾರ ಏನಲ್ಲ. ಈ ರೀತಿಯ ಸಾಕಷ್ಟು ವಿಡಿಯೋಗಳು ಈ ಮೊದಲು ವೈರಲ್ ಆಗಿದೆ. ಬ್ರೇಜಿಲ್ ವ್ಯಕ್ಯಯೋರ್ವ ವಿಡಿಯೋ ಕಾನ್ಫರೆನ್ಸ್ ಮಾಡುವಾಗಲೇ ಸೆಕ್ಸ್ ಮಾಡಿದ ವಿಚಾರವಂತೂ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ಅಂಥದ್ದೇ ಪ್ರಸಂಗ ಬ್ರೇಜಿಲ್ನಲ್ಲಿ ನಡೆದಿದೆ. ಟಿವಿ ಆ್ಯಂಕರ್ ಓರ್ವ ಲೈವ್ನಲ್ಲಿದ್ದಾಗಲೇ ಆತನ ಹೆಂಡತಿ ಬೆತ್ತಲಾಗಿ ಹೋಗಿದ್ದಾಳೆ. ಈ ವಿಡಿಯೋ ಸಾಕಷ್ಟು ವೈಟಲ್ ಆಗಿದೆ. ಬ್ರೇಜಿಲ್ ಟಿವಿ ಆಂಕರ್ ಫ್ಯಾಬಿಯೋ ಎಂಬಾತ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಗಿಲ್ ಹರ್ಮೆ ಬೋಲಸ್ ಎಂಬುವವರ ಜೊತೆ ಸಂದರ್ಶನ ನಡೆಸುತ್ತಿದ್ದರು.
ಕೋರೋನಾ ಹಿನ್ನೆಲೆಯಲ್ಲಿ ಇಬ್ಬರೂ ಅವರವರ ಮನೆಯಲ್ಲೇ ಕೂತಿದ್ದರು. ಈ ವೇಳೆ ಫ್ಯಾಬಿಯೋ ಪತ್ನಿ ಸ್ನಾನ ಗೃಹದಿಂದ ಹೊರ ಬಂದಿದ್ದಾಳೆ. ಹೇಗಂದರೂ ಬಗ್ಗಿ ಹೋದರಾಯಿತು ಎಂದು ಹಾಗೆ ಹೋಗಲು ಪ್ರಯತ್ನಿಸಿದ್ದಾಳೆ. ಈ ವೇಳೆ ಆಕೆಯ ಅರೆ ನಗ್ನ ದೇಹ ವೀಕ್ಷಕರಿಗೆ ಕಂಡಿದೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇತ್ತೀಚೆಗೆ ಬ್ರೇಜಿಲ್ನಲ್ಲಿ ಕೌನ್ಸಿಲರ್ಗಳ ಸಭೆ ನಡೆಯುವಾಗ ವಿಡಿಯೋ ಕಾನ್ಫರೆನ್ಸ್ನಲ್ಲಿ ಓರ್ವ ಸೆಕ್ಸ್ ಮಾಡಿದ್ದ. 10 ಗಂಟೆಗೆ ಮೀಟಿಂಗ್ ಆರಂಭವಾಗಿತ್ತು. ಮೀಟಿಂಗ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಬೆಡ್ ಮೇಲೆ ಮಲಗಿ ಹುಡುಗಿ ಜೊತೆ ಸೆಕ್ಸ್ ಮಾಡಲು ಆರಂಭಿಸಿದ್ದ. ಈ ವೇಳೆ ಅನೇಕ ಹಿರಿಯ ನಾಯಕರು ವಿಡಿಯೋ ಕಾಲ್ನಲ್ಲಿ ಇದ್ದರು. ನಗರದ ಕೌನ್ಸಿಲರ್ಗಳಿಗಾಗಿ ಈ ಸಭೆ ಕರೆಯಲಾಗಿತ್ತು. ಆದರೆ, ಮೀಟಿಂಗ್ ವೇಳೆ ಸೆಕ್ಸ್ ಮಾಡಿರುವುದು ಕೌನ್ಸಿಲರ್ ಅಲ್ಲ ಎಂದು ತಿಳಿದು ಬಂದಿತ್ತು.
Comments are closed.