ಅಂತರಾಷ್ಟ್ರೀಯ

ವಿಮಾನಕ್ಕೆ ಯಾಕೆ ಸಿಡಿಲು ಬಡಿಯುವುದಿಲ್ಲ?

Pinterest LinkedIn Tumblr


ಆಕಾಶದಲ್ಲಿ ವಿಮಾನಗಳು ಸಂಚರಿಸುವಾಗ ಯಾಕೆ ಅವುಗಳಿಗೆ ಸಿಡಿಲು ಬಡಿಯುವುದಿಲ್ಲ ಅನ್ನುವುದು, ಹೌದು ನಿಮಗೆ ಸಾಮಾನ್ಯವಾಗಿ ಅನಿಸಿರುತ್ತದೆ ಮಳೆಗಾಲದ ಸಮಯದಲ್ಲಿ ಗುಡುಗು ಮತ್ತು ಮಿಂಚು ಇರುವುದು ಸಾಮಾನ್ಯ, ಆದರೆ ಜೋರಾಗಿ ಮಿಂಚು ಬರುವ ಸಮಯದಲ್ಲಿ ವಿಮಾನ ಯಾವುದೇ ತೊಂದರೆ ಇಲ್ಲದೆ ಚಲಿಸುತ್ತದೆ ಮತ್ತು ವಿಮಾನಕ್ಕೆ ಯಾಕೆ ಸಿಡಿಲು ಹೊಡೆಯುವುದಿಲ್ಲ ಅನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಇದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಸ್ನೇಹಿತರೆ ಎಲ್ಲಾ ವಿಮಾನಗಳು ಅಲ್ಯೂಮಿನಿಯಂ ಗಳಿಂದ ಮಾಡಲ್ಪಟ್ಟಿರುತ್ತದೆ, ಇನ್ನು ಅಲ್ಯೂಮಿನಿಯಂ ಉತ್ತಮ ವಿದ್ಯುತ್ ವಾಹಕ ಆದ್ದರಿಂದ ವಿಮಾನಗಳಿಗೆ ಸಿಡಿಲು ಹೊಡೆದರು ಕೂಡ ಅದೂ ಹೊರಭಾಗಕ್ಕೆ ಮಾತ್ರ ಸ್ಪರ್ಶ ಆಗುತ್ತದೆ, ಆದರೆ ವಿಮಾನದ ಒಳಗೆ ಯಾವುದೇ ಕಾರಣಕ್ಕೂ ಸಿಡಿಲುಗಳು ಪ್ರವೇಶ ಪಡೆಯುವುದಿಲ್ಲ.

ಇನ್ನು ಮಳೆಗಾಲದ ಸಮಯದಲ್ಲಿ ಸಿಡಿಲು ಹೊಡೆಯುವಾಗ ನೀವು ಕಾರಿನ ಒಳಗೆ ಇದ್ದರೂ ಕೂಡ ನಿಮಗೆ ಯಾವುದೇ ತೊಂದರೆ ಇಲ್ಲ, ಸ್ನೇಹಿತರೆ ಬರಿ ಕಾರು ಮಾತ್ರವಲ್ಲದೆ ನೀವು ಯಾವುದಾದರೂ ಅಲ್ಯೂಮಿನಿಯಂ ಬಾಕ್ಸ್ ನಲ್ಲಿ ಕುಳಿತುಕೊಂಡರು ಕೂಡ ನಿಮಗೆ ಸಿಡಿಲು ಬಡಿಯುವುದಿಲ್ಲ. ಹೌದು ಸ್ನೇಹಿತರೆ ಅಲ್ಯೂಮಿನಿಯಂ ಅನ್ನುವುದು ಒಂದು ಉತ್ತಮ ವಿದ್ಯುತ್ ವಾಹಕ ಆಗಿರುವ ಕಾರಣ ಅಲ್ಯೂಮಿನಿಯಂ ಗೆ ಯಾವುದೇ ರೀತಿಯಲ್ಲಿ ಸಿಡಿಲು ಬಡಿಯುವುದಿಲ್ಲ. ಸ್ನೇಹಿತರೆ ಈ ಉತ್ತಮ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Comments are closed.