ಅಂತರಾಷ್ಟ್ರೀಯ

ಗೂಗಲ್​ನಿಂದ ಕಿವಿ ಮತ್ತು ಕಣ್ಣು ಕಾಣದವರಿಗಾಗಿ ಹೊಸ ಆ್ಯಪ್​

Pinterest LinkedIn Tumblr


ವಿಶ್ವದ ದೈತ್ಯ ಸರ್ಚ್ ಇಂಜಿನ್ ಗೂಗಲ್ ಕಣ್ಣು ಕಾಣದಿರುವ ಹಾಗೂ ಕಿವಿ ಕೇಳದಿರುವವರಿಗಾಗಿ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಹಳೇಯ ಸ್ಮಾರ್ಟ್​ಫೋನ್​​ನಲ್ಲಿ ಶಬ್ಧದ ಸಾಮರ್ಥ್ಯ ಕಡಿಮೆ ಇರುವುದರಿಂದ ಬಳಕೆದಾರರಿಗೆ ಸಹಾಯ ಮಾಡಲು ಹೊಸ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್‘ ಅನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್ ಆ್ಯಂಡ್ರಾಯ್ಡ್ 6 ಮಾರ್ಷ್​​​ಮಲ್ಲೊ ಒಎಸ್ ಹಾಗೂ ಅದರ ನಂತರದ ಒಎಸ್​​​ ವರ್ಷನ್​ನಲ್ಲಿ ಲಭ್ಯವಿದೆ. ಜೊತೆಗೆ ‘ಲೈವ್​​ ಟ್ರಾನ್ಸ್​​​ಸ್ಕ್ರೈಬ್​​​ ಆ್ಯಪ್ ‘ಅನ್ನು ಬಿಡುಗಡೆಗೊಳಿಸಿದೆ. ವಿಶ್ವದ ದೈತ್ಯ ಸರ್ಚ್ ಇಂಜಿನ್ ಗೂಗಲ್ ಕಣ್ಣು ಕಾಣದಿರುವ ಹಾಗೂ ಕಿವಿ ಕೇಳದಿರುವವರಿಗಾಗಿ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಹಳೇಯ ಸ್ಮಾರ್ಟ್​ಫೋನ್​​ನಲ್ಲಿ ಶಬ್ಧದ ಸಾಮರ್ಥ್ಯ ಕಡಿಮೆ ಇರುವುದರಿಂದ ಬಳಕೆದಾರರಿಗೆ ಸಹಾಯ ಮಾಡಲು ಹೊಸ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್‘ ಅನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್ ಆ್ಯಂಡ್ರಾಯ್ಡ್ 6 ಮಾರ್ಷ್​​​ಮಲ್ಲೊ ಒಎಸ್ ಹಾಗೂ ಅದರ ನಂತರದ ಒಎಸ್​​​ ವರ್ಷನ್​ನಲ್ಲಿ ಲಭ್ಯವಿದೆ. ಜೊತೆಗೆ ‘ಲೈವ್​​ ಟ್ರಾನ್ಸ್​​​ಸ್ಕ್ರೈಬ್​​​ ಆ್ಯಪ್ ‘ಅನ್ನು ಬಿಡುಗಡೆಗೊಳಿಸಿದೆ.

ವಿಶ್ವದ ದೈತ್ಯ ಸರ್ಚ್ ಇಂಜಿನ್ ಗೂಗಲ್ ಕಣ್ಣು ಕಾಣದಿರುವ ಹಾಗೂ ಕಿವಿ ಕೇಳದಿರುವವರಿಗಾಗಿ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಹಳೇಯ ಸ್ಮಾರ್ಟ್​ಫೋನ್​​ನಲ್ಲಿ ಶಬ್ಧದ ಸಾಮರ್ಥ್ಯ ಕಡಿಮೆ ಇರುವುದರಿಂದ ಬಳಕೆದಾರರಿಗೆ ಸಹಾಯ ಮಾಡಲು ಹೊಸ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್‘ ಅನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್ ಆ್ಯಂಡ್ರಾಯ್ಡ್ 6 ಮಾರ್ಷ್​​​ಮಲ್ಲೊ ಒಎಸ್ ಹಾಗೂ ಅದರ ನಂತರದ ಒಎಸ್​​​ ವರ್ಷನ್​ನಲ್ಲಿ ಲಭ್ಯವಿದೆ. ಜೊತೆಗೆ ‘ಲೈವ್​​ ಟ್ರಾನ್ಸ್​​​ಸ್ಕ್ರೈಬ್​​​ ಆ್ಯಪ್ ‘ಅನ್ನು ಬಿಡುಗಡೆಗೊಳಿಸಿದೆ.
ಗೂಗಲ್ ಬಿಡುಗಡೆ ಮಾಡಿದ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್‘ ಶ್ರವಣ ದೋಷವುಳ್ಳ ಜನರಿಗೆ ಸ್ಪಷ್ಟ ಧ್ವನಿ ನೀಡುವ ಮೂಲಕ ಸಹಾಯ ಮಾಡುತ್ತದೆ. ‘ಟ್ರಾನ್ಸ್​​​ಸ್ಕ್ರೈಬ್​​ ಆ್ಯಪ್​​‘ನಲ್ಲಿ ಮಾತಿನ ರೂಪದ ಪದಗಳು ಅಕ್ಷರ ರೂಪ ಪಡೆದು ಡಿಸ್​ಪ್ಲೇ ಮೇಲೆ ಕಾಣಿಸಿಕೊಳ್ಳುತ್ತದೆ. ಗೂಗಲ್ ಬಿಡುಗಡೆ ಮಾಡಿದ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್‘ ಶ್ರವಣ ದೋಷವುಳ್ಳ ಜನರಿಗೆ ಸ್ಪಷ್ಟ ಧ್ವನಿ ನೀಡುವ ಮೂಲಕ ಸಹಾಯ ಮಾಡುತ್ತದೆ. ‘ಟ್ರಾನ್ಸ್​​​ಸ್ಕ್ರೈಬ್​​ ಆ್ಯಪ್​​‘ನಲ್ಲಿ ಮಾತಿನ ರೂಪದ ಪದಗಳು ಅಕ್ಷರ ರೂಪ ಪಡೆದು ಡಿಸ್​ಪ್ಲೇ ಮೇಲೆ ಕಾಣಿಸಿಕೊಳ್ಳುತ್ತದೆ.

ಗೂಗಲ್ ಬಿಡುಗಡೆ ಮಾಡಿದ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್‘ ಶ್ರವಣ ದೋಷವುಳ್ಳ ಜನರಿಗೆ ಸ್ಪಷ್ಟ ಧ್ವನಿ ನೀಡುವ ಮೂಲಕ ಸಹಾಯ ಮಾಡುತ್ತದೆ. ‘ಟ್ರಾನ್ಸ್​​​ಸ್ಕ್ರೈಬ್​​ ಆ್ಯಪ್​​‘ನಲ್ಲಿ ಮಾತಿನ ರೂಪದ ಪದಗಳು ಅಕ್ಷರ ರೂಪ ಪಡೆದು ಡಿಸ್​ಪ್ಲೇ ಮೇಲೆ ಕಾಣಿಸಿಕೊಳ್ಳುತ್ತದೆ.
ಗೂಗಲ್ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್ ‘ಅನ್ನು 2018ರಲ್ಲಿಯೇ ತಯಾರಿಸಿತ್ತು. ಈ ಆ್ಯಪ್ ವೈಯರ್ ಹೆಡ್​ಫೋನ್​ಗಳೊಂದಿಗೆ ಶಬ್ಧವನ್ನು ಫಿಲ್ಟರ್ ಮಾಡಲು, ಶಬ್ಧವನ್ನು ವರ್ಧಿಸಲು ಸಹಾಯ ಮಾಡುತ್ತದೆ. ಅಂತೆಯೇ, ಧ್ವನಿವರ್ಧನೆಯ ಸೆಟ್ಟಿಂಗ್​​​ಗಳನ್ನು ಕಸ್ಟಮೈಸ್ ಮಾಡಲು ಹಾಗೂ ಗದ್ದಲವನ್ನು ತೆಗೆದು ಹಾಕುವ ಮೂಲಕ ಬಳಕೆದಾರರಿಗೆ ಪ್ರಯೋಜನ ನೀಡುತ್ತದೆ. ಗೂಗಲ್ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್ ‘ಅನ್ನು 2018ರಲ್ಲಿಯೇ ತಯಾರಿಸಿತ್ತು. ಈ ಆ್ಯಪ್ ವೈಯರ್ ಹೆಡ್​ಫೋನ್​ಗಳೊಂದಿಗೆ ಶಬ್ಧವನ್ನು ಫಿಲ್ಟರ್ ಮಾಡಲು, ಶಬ್ಧವನ್ನು ವರ್ಧಿಸಲು ಸಹಾಯ ಮಾಡುತ್ತದೆ. ಅಂತೆಯೇ, ಧ್ವನಿವರ್ಧನೆಯ ಸೆಟ್ಟಿಂಗ್​​​ಗಳನ್ನು ಕಸ್ಟಮೈಸ್ ಮಾಡಲು ಹಾಗೂ ಗದ್ದಲವನ್ನು ತೆಗೆದು ಹಾಕುವ ಮೂಲಕ ಬಳಕೆದಾರರಿಗೆ ಪ್ರಯೋಜನ ನೀಡುತ್ತದೆ.

ಗೂಗಲ್ ‘ಸೌಂಡ್ ಆ್ಯಂಪ್ಲಿಫಯರ್ ಆ್ಯಪ್ ‘ಅನ್ನು 2018ರಲ್ಲಿಯೇ ತಯಾರಿಸಿತ್ತು. ಈ ಆ್ಯಪ್ ವೈಯರ್ ಹೆಡ್​ಫೋನ್​ಗಳೊಂದಿಗೆ ಶಬ್ಧವನ್ನು ಫಿಲ್ಟರ್ ಮಾಡಲು, ಶಬ್ಧವನ್ನು ವರ್ಧಿಸಲು ಸಹಾಯ ಮಾಡುತ್ತದೆ. ಅಂತೆಯೇ, ಧ್ವನಿವರ್ಧನೆಯ ಸೆಟ್ಟಿಂಗ್​​​ಗಳನ್ನು ಕಸ್ಟಮೈಸ್ ಮಾಡಲು ಹಾಗೂ ಗದ್ದಲವನ್ನು ತೆಗೆದು ಹಾಕುವ ಮೂಲಕ ಬಳಕೆದಾರರಿಗೆ ಪ್ರಯೋಜನ ನೀಡುತ್ತದೆ.
‘ಟ್ರಾನ್ಸ್​​ಸ್ಕ್ರೈಬ್​ ಆ್ಯಪ್ ‘ 70 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಈ ಆ್ಯಪ್​ ಮೈಕ್ರೊಫೋನ್​​ನಲ್ಲಿ ಬಂದ ಶಬ್ಧವನ್ನು ಅಕ್ಷರ ರೂಪದಲ್ಲಿ ನೀಡುತ್ತದೆ. ‘ಟ್ರಾನ್ಸ್​​ಸ್ಕ್ರೈಬ್​ ಆ್ಯಪ್ ‘ 70 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಈ ಆ್ಯಪ್​ ಮೈಕ್ರೊಫೋನ್​​ನಲ್ಲಿ ಬಂದ ಶಬ್ಧವನ್ನು ಅಕ್ಷರ ರೂಪದಲ್ಲಿ ನೀಡುತ್ತದೆ.

‘ಟ್ರಾನ್ಸ್​​ಸ್ಕ್ರೈಬ್​ ಆ್ಯಪ್ ‘ 70 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಈ ಆ್ಯಪ್​ ಮೈಕ್ರೊಫೋನ್​​ನಲ್ಲಿ ಬಂದ ಶಬ್ಧವನ್ನು ಅಕ್ಷರ ರೂಪದಲ್ಲಿ ನೀಡುತ್ತದೆ.

Comments are closed.