ಅಂತರಾಷ್ಟ್ರೀಯ

ಏಳು ಮಂದಿಯೊಂದಿಗೆ ಏಳು ರಾತ್ರಿ ಮಲಗಿದ ಯುವತಿ ಬಿಚ್ಚಿಟ್ಟ ಸತ್ಯವೇನು…?

Pinterest LinkedIn Tumblr

ಕಾನ್ಬೆರಾ: ಆಸ್ಟ್ರೇಲಿಯಾ ಮಹಿಳೆಯೊಬ್ಬಳು ತಾನು ವಿಚ್ಛೇದನದ ನಂತರ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ವೈರಲ್ ಆಗಿದೆ.

ಏಳು ವರ್ಷ ಗಂಡನೊಂದಿಗೆ ಸಂಸಾರ ನಡೆಸಿದ ನಾದಿಯಾ ಬೊಕಾಡಿ ಪತಿಯಿಂದ ಬೇರೆಯಾಗಿದ್ದರು. ನಾದಿಯಾ ಬೊಕಾಡಿ ದಾಪಂತ್ಯ ಜೀವನದಲ್ಲಿ ಸಾಕಷ್ಟು ನೊಂದಿದ್ದು, ಸೆಕ್ಸ್ ಗಾಗಿ ಪುರುಷರ ಜೊತೆ ಮಲಗುವ ಉದ್ದೇಶ ನನಗಿರಲಿಲ್ಲ. ಆದರೆ ಈ ವೇಳೆ ಸ್ವಾತಂತ್ರ್ಯದ ಅನುಭವವಾಯಿತು ಎಂದೂ ಹೇಳಿಕೊಂಡಿದ್ದಾಳೆ.

ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳ ಜತೆಯೂ ಮಾತನಾಡಿರುವ ನಾದಿಯಾ, ನಾನು ಸೆಕ್ಸ್ ಗೆ ಅಡಿಕ್ಟ್ ಆಗಿದ್ಧೇನೆ ಎಂದು ಹೇಳಲು ಸಾಧ್ಯವಿಲ್ಲ. ಇದು ನನ್ನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲ್ಲ. ಈ ರೀತಿಯ ವಿಭಿನ್ನ ಸೆಕ್ಸ್ ಒಂದು ಕನಸು ಎಂದು ಸಮರ್ಥನೆ ಮಾಡಿಕೊಂಡಿದ್ದಾಳೆ.

Comments are closed.