ಅಂತರಾಷ್ಟ್ರೀಯ

ಮನುಷ್ಯನ ಪಾದ ಹೋಲುವ ಆಲೂಗಡ್ಡೆ

Pinterest LinkedIn Tumblr


ಬ್ರೆಜಿಲ್‌ನ ಸಂತ ಕ್ಯಾಂಟರಿನಾದ ಹಿರಿಯ ದಂಪತಿ ತಮ್ಮ ಮನೆ ಹಿಂದಿನ ಕೈದೋಟದಲ್ಲಿ ಬೆಳೆದ ಆಲೂಗಡ್ಡೆ ದೈತ್ಯ ಪಾದದ ರೀತಿ ಇದೆ. ನೋಡಿದವರು ಇದು ಪ್ರಾಚೀನ ಯುಗಕ್ಕೆ ಸೇರಿದ ಮಾನವ ಅವಶೇಷ ಎಂದು ಭಾವಿಸಬೇಕು.

ಅಷ್ಟರ ಮಟ್ಟಿಗೆ ಈ ಆಲೂಗಡ್ಡೆ ಮಾನವನ ಪಾದವನ್ನು ಹೋಲುತ್ತದೆ. ಇದರ ಹೆಬ್ಬೆರಳನ್ನು ಹೋಲುವಲ್ಲಿ ಬೇರುಗಳು ಬೆಳೆದಿದ್ದು ಅದು ಕೂದಲಿನಂತೆ ಕಾಣುತ್ತದೆ. ಮಂಡಿವರೆಗೆ ಇದು ಎತ್ತರವಿದ್ದು, 8 ಕೇಜಿ ತೂಕವಿದೆ.ಆದರೆ ಇದಕ್ಕೆ 6 ಬೆರಳುಗಳಿವೆ. ಮೇಲ್ನೋಟಕ್ಕೆ ಈ ಆಲೂ ಗಡ್ಡೆ ಕುಲಾಂತರಿ ತಳಿ ಎಂದು ಕಾಣುತ್ತವೆ. 8 ಕೆ.ಜಿ ತೂಕದ ಆಲೂಗಡ್ಡೆ ನಮ್ಮ ತೋಟದಲ್ಲಿ ಬೆಳೆಯುತ್ತದೆ ಎಂದು ನಾವು ಭಾವಿಸಿಯೇ ಇರಲಿಲ್ಲ ಎಂದು ದಂಪತಿ ಹೇಳಿದೆ.

Comments are closed.