ಅಂತರಾಷ್ಟ್ರೀಯ

ಪತ್ನಿ ಮತ ಚಲಾವಣೆ ಮಾಡುವಾಗ ಇಣುಕಿ ನೋಡಿದ ಟ್ರಂಪ್

Pinterest LinkedIn Tumblr

trump_trollನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ತನ್ನ ಪತ್ನಿ ಮೆಲಾನಿಯಾ ಮತ ಚಲಾವಣೆ ಮಾಡುತ್ತಿರುವಾಗ ಇಣುಕಿ ನೋಡಿದ್ದಾರೆ.

ಮಂಗಳವಾರ ಮೆಲಾನಿಯಾ ಮತ ಚಲಾವಣೆ ಮಾಡುತ್ತಿದ್ದ ವೇಳೆ ಟ್ರಂಪ್ ಇಣುಕಿ ನೋಡುತ್ತಿರುವ ಫೋಟೊ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಟ್ರಂಪ್ ಅವರ ಈ ‘ಇಣುಕುನೋಟ”ವನ್ನು ಟ್ವಿಟರ್ ನಲ್ಲಿ ಟ್ರೋಲ್ ಮಾಡಲಾಗಿದೆ.

Comments are closed.