ಅಂತರಾಷ್ಟ್ರೀಯ

ಕೆಂಪು ರೊಮೈನ ಲೆಟ್ಯೂಸ ತರಕಾರಿಯನ್ನು ನಾಟಿ ಮಾಡಿದ ನಾಸಾಯಾನಿಗಳು

Pinterest LinkedIn Tumblr

red_letos_nasa

ವಾಶಿಂಗ್ಟನ್:  ಬಾಹ್ಯಾಕಾಶದಲ್ಲಿ ತಾಜಾ ಆಹಾರವನ್ನು ಹೇಗೆ ಬೆಳೆಸುವುದು ಎಂಬುದನ್ನು ತಿಳಿದುಕೊಳ್ಳಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ‘ಲೆಟ್ಯೂಸ್’ ಎಂಬ ಎಲೆ ತರಕಾರಿಯನ್ನು ನಾಸಾ ನಾಟಿ ಮಾಡಿದೆ.

ಭವಿಷ್ಯದಲ್ಲಿ ಮಂಗಳನಲ್ಲಿಗೆ ಹೋಗುವ ಮಾನವರನ್ನು ತಯಾರು ಮಾಡಲು ಇದರಿಂದ ಪ್ರಯೋಜನವಾಗಬಹುದು ಎಂದು ನಂಬಲಾಗಿದೆ.

red_letos_nasa1

ಭೂಮಿಯಲ್ಲಿ ಚಳಿಗಾಲದ ಅವಧಿಯಲ್ಲಿ ರೈತರು ಲೆಟ್ಯೂಸ್ ತರಕಾರಿಯನ್ನು ಬೆಳೆಸುವ ಹಾಗೆ ಬಾಹ್ಯಾಕಾಶ ನಿಲ್ದಾಣದಲ್ಲಿರುವ ವಿಜ್ಞಾನಿಗಳು ಕೆಂಪು ರೊಮೈನ ಲೆಟ್ಯೂಸನ್ನು ನಿಲ್ದಾಣದಲ್ಲಿ ನೆಟ್ಟಿದ್ದಾರೆ.
ಕೃಪೆ: ವಾಭಾ

Comments are closed.