ಅಂತರಾಷ್ಟ್ರೀಯ

ನ್ಯೂಯಾರ್ಕ್‌ನ ಜನನಿಬಿಡ ಸ್ಥಳದಲ್ಲಿ ಬೆಳ್ಳಂಬೆಳಿಗ್ಗೆ ಬೆತ್ತಲೆಯಾಗಿ ಮೈಮರೆತ ಜೋಡಿ !

Pinterest LinkedIn Tumblr

se

ನ್ಯೂಯಾರ್ಕ್‌: ನ್ಯೂಯಾರ್ಕ್‌ನ ಜನನಿಬಿಡ ಸ್ಥಳದಲ್ಲಿ ಬಹಿರಂಗ ಸೆಕ್ಸ್‌ನಲ್ಲಿ ಪಾಲ್ಗೊಂಡು ಎಲ್ಲರೂ ನಾಚುವಂತೆ ಮಾಡಿರುದು ವರದಿಯಾಗಿದೆ. ಇಲ್ಲಿನ ಬ್ರೂಕ್ಲಿನ್‌ಸ್ಟ್ರೀಟ್‌ನಲ್ಲೂ ಇಂತಹದ್ದೆ ಅಸಹ್ಯ ಪ್ರಕರಣ ನಡೆದಿದ್ದು ಬೆಳ್ಳಂಬೆಳಗ್ಗೆ 9 ಗಂಟೆಯ ವೇಳೆ ಜೊಡಿಯೊಂದು ವಿವಸ್ತ್ರವಾಗಿ ರಸ್ತೆ ಬದಿಯಲ್ಲಿದ್ದ ಟೌನ್‌ಹಾಲ್‌ನ ಎತ್ತರದ ಮೆಟ್ಟಿಲುಗಳ ಮೆಲೆ ನಿಂತು ಸೆಕ್ಸ್‌ನಡೆಸುತ್ತಿತ್ತು. ಮೈಮರೆತಿದ್ದ ಜೋಡಿಯ ಕಾಲುಗಳಲ್ಲಿ ಸಾಕ್ಸ್‌ಗಳು ಮತ್ತು ಶೂ ಹೊರತುಪಡಿಸಿ ಮೈಮೇಲೆ ಒಂದು ಎಳೆ ಬಟ್ಟೆಯೂ ಇರಲಿಲ್ಲ.

ಜೋಡಿಯ ಈ ನಿರ್ಲಜ್ಜತನವನ್ನು ಹಲವರು ಮೊಬೈಲ್‌ಗ‌ಳಲ್ಲಿ ಚಿತ್ರೀಕರಿಸಿಕೊಂಡರೆ, ಒಬ್ಟಾತ ನಾನು ಕಾಣುತ್ತಿರುವುದು ಕನಸೇ ಎನ್ನುವುದನ್ನು ಸ್ಪಷ್ಟಪಡಿಸಲು ಜೋಡಿಯ ಹತ್ತಿರ ಬಂದು ಇಲ್ಲೇನು ನಡೆಯುತ್ತಿದೆ ಎಂದು ಸೂಕ್ಷ್ಮವಾಗಿ ಗಮನಿಸಿದ. ಹಲವರು ಈ ದೃಶ್ಯವನ್ನು ತಮ್ಮ ವಾಹನಗಳನ್ನು ನಿಲ್ಲಿಸಿ ಚಿತ್ರೀಕರಿಸಿಕೊಂಡು ಸಾಗಿದರೆ. ಇನ್ನು ಕೆಲವರು ನೋಡಿಯೂ ನೋಡದಂತೆ ಛೀ…ಥೂ…ಎಂದು ಮುಂದೆ ಸಾಗಿದರು.

ಕಳೆದ ತಿಂಗಳು ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ರೈಲಿನಲ್ಲೂ ಇಂತಹದ್ದೇ ಲಜ್ಜೆಗೇಡಿ ಚಟುವಟಿಕೆಯನ್ನು ಜೋಡಿಯೊಂದು ಇತರ ಪ್ರಯಾಣಿಕರ ಎದುರೇ ನಡೆಸಿತ್ತು.

Comments are closed.