ಮಹಿಳೆಯರು ಗರ್ಭವತಿಯಾಗಿರುವಾಗ ವಿಟಮಿನ್ ಡಿಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೆ ಅವರಿಗೆ ಹುಟ್ಟಿದ ಮಕ್ಕಳಿಗೆ ಎರಡೂವರೆ ವರ್ಷಗಳಾಗುವವರೆಗೆ ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವ್ ಡಿಸಾರ್ಡರ್(ಗಮನ ಕೊರತೆ ಕಾಯಿಲೆ)ಯಿಂದ ಬಳಲುತ್ತಾರೆ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ.
ಪ್ರಮುಖ ಸಂಶೋಧಕ ನೀಲ್ಸ್ ಬಿಲೆನ್ ಬರ್ಗ್ ಹೇಳುವ ಪ್ರಕಾರ, ವಿಟಮಿನ್ ಡಿ ಹೊಕ್ಕುಳಿನ ರಕ್ತದೊಳಗೆ ಹೋದರೆ ಗಮನ ಕಾಯಿಲೆ ಕೊರತೆ ಶೇಕಡಾ 10ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇದರ ಜೊತೆಗೆ ತಾಯಿಯ ವಯಸ್ಸು, ಧೂಮಪಾನ, ಆಲ್ಕೋಹಾಲ್ ಸೇವನೆ, ಸ್ಥೂಲಕಾಯ, ಶೈಕ್ಷಣಿಕ ಹಿನ್ನೆಲೆ,ಕುಟುಂಬದಲ್ಲಿ ಮಕ್ಕಳ ಸಂಖ್ಯೆ, ಪೋಷಕರು, ಮಗುವಿನ ಲಿಂಗ, ವಯಸ್ಸು ಮೊದಲಾದವು ಕೂಡ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಅಂತರಾಷ್ಟ್ರೀಯ
Comments are closed.