ಅಂತರಾಷ್ಟ್ರೀಯ

18 ಕ್ಯಾರೆಟ್ ಚಿನ್ನದ ಕಮೊಡ್ ಕಂಡಿರಾ……!

Pinterest LinkedIn Tumblr

golden_comondo_1

ನ್ಯೂಯಾರ್ಕ್ : ಇಲ್ಲಿಯ ವಸ್ತುಸಂಗ್ರಹಾಲಯವೊಂದು ಪ್ರವಾಸಿಗರಿಗೆ ‘ಚಿನ್ನದ ಸಿಂಹಾಸನ’ದ ಮೇಲೆ ಕುಳಿತು ಅದರ ಖುಷಿ ಅನುಭವಿಸುವ ಅವಕಾಶ ಒದಗಿಸಿದೆ. ಅದೂ ಖಾಸಗಿಯಾಗಿ ಮಾತ್ರ

ಇಲ್ಲಿನ ಸೊಲೊಮನ್ ಆರ್ ಗುಗ್ಗೆನ್ಹೀಮ್ ವಸ್ತುಸಂಗ್ರಹಾಲಯದಲ್ಲಿ ಇಟಲಿಯ ಕಲಾವಿದ ಮುರಿಜಿಯೊ ಕೆಟ್ಟೆಲನ್ ‘ಅಮೆರಿಕ’ ಹೆಸರಿನ ಕಲಾ ಪ್ರದರ್ಶನ ಏರ್ಪಡಿಸಿದ್ದಾರೆ.ಪ್ರದರ್ಶನದ ಅಂಗವಾಗಿ ಅವರು ಕಟ್ಟಡದ ನಾಲ್ಕನೇ ಮಹಡಿಯ ಶೌಚಾಲಯದಲ್ಲಿರುವ ಹಳೆ ಕಮೊಡನ್ನು ಬದಲಿಸಿ ಅಲ್ಲಿ 18 ಕ್ಯಾರೆಟ್ ಚಿನ್ನದ ಕಮೊಡ್ ಇಟ್ಟಿದ್ದಾರೆ.

ವಸ್ತುಸಂಗ್ರಹಾಲಯದಲ್ಲಿರುವ ಇತರ ಸೌಲಭ್ಯಗಳನ್ನು ಬಳಸುವಂತೆ ಜನರು ಚಿನ್ನದ ಕಮೊಡ್ ಅನ್ನು ಬಳಸಬಹುದಾಗಿದೆ.

Comments are closed.