ಅಂತರಾಷ್ಟ್ರೀಯ

ಸಿಂಗಪೂರ್ ಸಿಬಿಎಸ್‌ಇ ಫಲಿತಾಂಶ : ಪ್ರಥಮ, ದ್ವಿತೀಯ ಸ್ಥಾನದಲ್ಲಿ ಭಾರತದ ವಿದ್ಯಾರ್ಥಿನಿಯರು

Pinterest LinkedIn Tumblr

cbseಸಿಂಗಪೂರ್, ಮೇ 28- ಸಿಂಗಪೂರ್‌ನ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಭಾರತೀಯ ಮೂಲದ ವಿದ್ಯಾರ್ಥಿನಿಯರಾದ ಅನುಷ್ಕಾ ಗಾಯಕ್ವಾಡ ಮತ್ತು ಶುಭಂ ಸರಾಫ್ ಇಡೀ ದೇಶಕ್ಕೇ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಈ ಇಬ್ಬರೂ ವಿದ್ಯಾರ್ಥಿನಿಯರೂ ಗ್ಲೋಬಲ್ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಶೇ.50ರಷ್ಟು ಜಪಾನೀಯರಾಗಿದ್ದು, ಉಳಿದವರು ಬೇರೆ ಬೇರೆಯವರಿದ್ದಾರೆ.

Comments are closed.