ಅಂತರಾಷ್ಟ್ರೀಯ

ಪಾಕ್‌ ಉಗ್ರನಿಗ್ರಹ ಕೋರ್ಟಲ್ಲೇ ಸಾಕ್ಷ್ಯದ ಹ್ಯಾಂಡ್‌ ಗ್ರೆನೇಡ್‌ ಸ್ಫೋಟ

Pinterest LinkedIn Tumblr

Pak Court Bomb-700ಕರಾಚಿ : ವಿಚಿತ್ರವಾದರೂ ಇದು ನಿಜ. ಸಾಕ್ಷ್ಯ ರೂಪದಲ್ಲಿ ಸಲ್ಲಿಸಲಾದ ಹ್ಯಾಂಡ್‌ ಗ್ರೆನೇಡ್‌ ಒಂದು ಪಾಕಿಸ್ಥಾನದ ಉಗ್ರ ನಿಗ್ರಹ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆಯಲ್ಲೇ ಸ್ಫೋಟಗೊಂಡ ಘಟನೆ ನಡೆದಿದೆ.

ಭಾರೀ ಪ್ರಾಮುಖ್ಯ ಪಡೆದಿದ್ದ ಉಗ್ರ ದಾಳಿಯ ಪ್ರಕರಣವೊಂದರ ವಿಚಾರಣೆ ನಡೆಸಲು ನ್ಯಾಯಾಧೀಶರು ಕೋರ್ಟಿಗೆ ತಮ್ಮ ಆಸೀನ ಸ್ವೀಕರಿಸಿದ ಬಳಿಕ, ಕೋರ್ಟಿನಲ್ಲಿ ಸಾಕ್ಷ್ಯವಾಗಿ ಸಲ್ಲಿಸಲ್ಪಟ್ಟಿದ್ದ ಹ್ಯಾಂಡ್‌ ಗ್ರೆನೇಡ್‌ ಸ್ಫೋಟಗೊಂಡಿತು.

ಇಲ್ಲಿರುವ ವಿಡಿಯೋ ಚಿತ್ರಿಕೆಯನ್ನು ನೋಡಿದಾಗಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿಯಲು ಸಾಧ್ಯ ಎನ್ನಬಹುದು.
-ಉದಯವಾಣಿ

Write A Comment