ಅಂತರಾಷ್ಟ್ರೀಯ

ಅಮೆರಿಕದ ಒರೇಗಾನ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿ ಶೂಟೌಟ್: 13 ಮಂದಿ ಬಲಿ

Pinterest LinkedIn Tumblr

12

ರೋಸ್‌ಬರ್ಗ್‌ (ರಾಯಿಟರ್ಸ್‌):ಅಮೆರಿಕದ ಒರೇಗಾನ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿ 13 ಜನರನ್ನು ಹತ್ಯೆ ಮಾಡಿದ್ದಾನೆ.

1

2

3

4

5

6

7

8

ಘಟನೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

9

10

11

13

14

15

16

17

18

ಪೊಲೀಸರು ದಾಳಿ ನಡೆಸಿದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು 26 ವರ್ಷದ ಕ್ರಿಸ್‌ ಹ್ಯಾಪರ್‌ ಎಂದು ಗುರುತಿಸಲಾಗಿದೆ. ಯಾವ ಕಾರಣಕ್ಕೆ ಗುಂಡಿನ ದಾಳಿ ನಡೆದಿದೆ ಎಂಬುದು ತಿಳಿದುಬಂದಿಲ್ಲ.

Write A Comment