ಅಂತರಾಷ್ಟ್ರೀಯ

ವಿಮಾನದಲ್ಲಿ ಹೀಗೂ ನಡೆಯುತ್ತೆ ಗೊತ್ತಾ?

Pinterest LinkedIn Tumblr

air

ಈ ವಿಮಾನ ಆಮ್‌ಸ್ಟರ್‌ ಡ್ಯಾಂನಿಂದ ನೆವಾ ಡಾಕ್ಕೆ ಹೊರಟಿತ್ತು. ವಿಮಾನ 37 ಸಾವಿರ ಅಡಿ ಮೇಲಿದ್ದಾಗ ಪ್ರಯಾಣಿ ಕರೆಲ್ಲ ಸುಮ್ಮನೆ ಯಾನ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ದಿಗಂಬರವತಾರ ತಾಳ ಬೇಕೆ? ಹೌದು. ಇಂಥ ಪುಕ್ಕಟೆ ಮನೋರಂಜನೆಯ ಪ್ರಸಂಗ ಇತ್ತೀಚೆಗೆ ನಡೆದಿದೆ.

ಎಂಟೀವಿ ಸ್ಟಾರ್‌ ಮ್ಯಾಥ್ಯೂ ಪ್ರಿಚರ್ಡ್‌ ವಿಮಾನದಲ್ಲಿ ಬೆತ್ತಲಾಗಿ ಪುಕ್ಸಟ್ಟೆ ಮನೋರಂಜನೆ ನೀಡಿದ್ದಾನೆ. ಈತ ಬೆತ್ತಲಾಗುತ್ತಿದ್ದಂತೆಯೇ ಉಳಿದ ಪ್ರಯಾಣಿಕರೂ ಹುಚ್ಚೆದ್ದಿದ್ದಾರೆ. ಅವರು ತಲೆದಿಂಬಿನಲ್ಲಿ ಹೊಡೆದಾಡುವುದು, ಮಹಿಳಾ ಪ್ರಯಾಣಿಕರನ್ನು ಎತ್ತಿ ಕುಣಿಯುವುದು, ಧೂಮ ಪಾನ ಮಾಡುವುದು, ಕುಡಿಯುವುದು ಇತ್ಯಾದಿ ಮಾಡಿದ್ದಾರೆ. ಒಟ್ಟಿನಲ್ಲಿ ಫ‌ುಲ್‌ ಮೋಜು ಮಸ್ತಿ ಆಯಿತೆನ್ನಿ !
-ಉದಯವಾಣಿ

Write A Comment