ಅಂತರಾಷ್ಟ್ರೀಯ

ಲಾಡೆನ್ ನ ನಿದ್ದೆ ಕದ್ದಿದ್ದ ಸನ್ನಿ ಲಿಯೋನ್ !

Pinterest LinkedIn Tumblr

su

ಅಮೇರಿಕಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿರುವ ಅಲ್ ಖೈದಾ ಉಗ್ರ ಸಂಘಟನೆಯ ನಾಯಕ ಒಸಾಮಾ ಬಿನ್ ಲಾಡೆನ್ ಗೆ ಸಂಬಂಧಿಸಿದ ನೂರಾರು ಕಡತಗಳನ್ನು ವಶಕ್ಕೆ ತೆಗೆದುಕೊಂಡಿರುವ ಅಮೇರಿಕಾ ಇದೀಗ ಲಾಡೆನ್ ನ ಸೆಕ್ಸ್ ಗೆ ಸಂಬಂಧಿಸಿದ ಕಡತವೊಂದನ್ನು ಬಹಿರಂಗ ಪಡಿಸಿದೆ.

ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ  ಲಾಡೆನ್ ಸೆರಗಿಗೆ ಮರುಲಾಗಿದ್ದ ಎಂಬ ಮಾತು ಈ ಹಿಂದೆಯೇ ಕೇಳಿ ಬರುತ್ತಿತ್ತು. ಈ ನಡುವೆ ಆತ ಹೊಂದಿದ್ದ ಲೈಂಗಿಕ ಪ್ರಚೋದಕ  ಚಿತ್ರಗಳು, ವಿಡಿಯೋಗಳು ಪತ್ತೆಯಾಗಿತ್ತಲ್ಲದೇ ಅಮೇರಿಕ ಅದನ್ನು ತನ್ನ ವಶಕ್ಕೆ ಪಡೆದಿತ್ತು. ವಿಶೇಷವೆಂದರೆ ಇದರಲ್ಲಿ ಸನ್ನಿ ಲಿಯೋನ್ ವಿಡಿಯೋಗಳು ಹೆಚ್ಚಿದ್ದವು ಎನ್ನಲಾಗಿದೆ.

ಇದೀಗ ಒಸಾಮಾ ಬಿನ್ ಲಾಡೆನ್ ಗೆ ಸೇರಿದ ಸುಮಾರು 100 ಕಡತಗಳನ್ನುವಶಕ್ಕೆ ಪಡೆದಿರುವ ಯುಎಸ್ ಆರ್ಮಿ ಅದನ್ನು ವರ್ಗೀಕರಿಸಿದ್ದು ಕೆಲ ವಿಡಿಯೋಗಳನ್ನು ಹರಿಬಿಟ್ಟಿದ್ದು, ಆತ ನೋಡಿದ್ದಾನೆ ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಮಾತ್ರ ಸದ್ಯಕ್ಕೆ ಪ್ರಕಟಿಸದಿರಲು ಸಿಐಎ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment