ಅಂತರಾಷ್ಟ್ರೀಯ

ನೀಲಿ ಚಿತ್ರಗಳ ರಾಣಿಯನ್ನು15 ವರ್ಷಕ್ಕೆ ಗುತ್ತಿಗೆ ಪಡೆದ ಉದ್ಯಮಿ !

Pinterest LinkedIn Tumblr

Japanese AV Actress Takizawa Rola Promotes Online Game In Beijingಇತ್ತೀಚೆಗೆ ನೀಲಿ ಚಿತ್ರಗಳ ರಾಣಿಯರಿಗೆ ಬೆಲೆ ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಇದಕ್ಕೆ ಸಾಕ್ಷಿಯೆಂಬಂತೆ ಚೀನಾದ ಉದ್ಯಮಿಯೊಬ್ಬ ಜಪಾನಿನ ಖ್ಯಾತ ಪೋರ್ನ್ ಸ್ಟಾರ್ ಒಬ್ಬಳನ್ನು 15 ವರ್ಷಕ್ಕೆ ಗುತ್ತಿಗೆ ಪಡೆದಿದ್ದಾನೆ.

ಹೌದು. 2012ರಲ್ಲಿ ನೀಲಿ ಚಿತ್ರದ ಜಗತ್ತಿಗೆ ಕಾಲಿಟ್ಟ ರೋಲಾ ಮಿಸಾಕಿಯನ್ನು ತನ್ನ ಪರ್ಸನಲ್ ಅಸಿಸ್ಟೆಂಟ್  ಆಗಿ ನೇಮಿಸಿಕೊಂಡಿದ್ದು 15 ವರ್ಷಗಳ ಈ ಕಾಂಟ್ರಾಕ್ಟ್ ಗೆ ಉದ್ಯಮಿ ಕೊಟ್ಟಿರುವುದು 5 ಮಿಲಿಯನ್ ಪೌಂಡ್ ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 50 ಕೋಟಿ ರೂಪಾಯಿ ನೀಡಿದ್ದಾನೆ.

22 ವರ್ಷದ ಈ ಸುಂದರ ಹಾಟ್ ತಾರೆ ಇದೀಗ 15 ವರ್ಷಗಳ ಕಾಲ ಉದ್ಯಮಿಯ ಜೊತೆಗಿದ್ದ ವ್ಯವಹಾರದ ಜೊತೆಗೆ ವೈಯಕ್ತಿಕ ಅಭಿಲಾಷೆಗಳನ್ನೂ ಸಹ ಕಾಂಟ್ರಾಕ್ಟ್ ನಲ್ಲಿ ಈ ಉದ್ಯಮಿ ಕಾಣಿಸಿದ್ದಾನೆ ಎನ್ನಲಾಗಿದೆ.

Write A Comment