ರಾಷ್ಟ್ರೀಯ

ಬಜೆಟ್‌ನಲ್ಲಿ ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ…ಇಳಿಕೆಯಾಗಿದೆ ನೋಡಿ….

Pinterest LinkedIn Tumblr

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ, ಕೆಲ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ದುಬಾರಿಯಾಗುತ್ತಿರುವ ಪಟ್ಟಿಲ್ಲಿ ಮೊಬೈಲ್ ಕೂಡ ಸೇರಿಕೊಂಡಿದೆ. ಇನ್ನು ಮೊಬೈಲ್ ಖರೀದಿ ಕೈ ಸುಡಲಿದೆ.

ಏರಿಕೆ

ಪೆಟ್ರೋಲ್‌ , ಡೀಸೆಲ್‌

ಮದ್ಯ

ವಾಹನಗಳ ಬಿಡಿಭಾಗಗಳು.

ಎಲೆಕ್ಟ್ರಾನಿಕ್ಸ್ ವಸ್ತುಗಳು

ಚರ್ಮದ ಶೂ

ಮೊಬೈಲ್ ಚಾರ್ಜರ್

ವಿದೇಶಿ ಅಡುಗೆ ಎಣ್ಣೆ

ಸೇಬು

ಹತ್ತಿ, ಕಲ್ಲಿದ್ದಲು

ರಸ ಗೊಬ್ಬರ

ಕಾಬೂಲ್ ಕಡಲೆ

ಬೇಳೆಕಾಳುಗಳು


ಇಳಿಕೆ

ಕಬ್ಬಿಣ

ಸ್ಟೀಲ್

ನೈಲಾನ್ ಬಟ್ಟೆಗಳು

ತಾಮ್ರದ ಲೋಹಗಳು

ಕೃಷಿ ಪರಿಕರಗಳು

Comments are closed.