
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಹೊಸ ಚಾಲೆಂಜ್ ಆರಂಭವಾಗಿದ್ದು, ಇದು ಅನೇಕರ ತಲೆಗೆ ಹುಳಬಿಟ್ಟಂತಾಗಿದೆ. ಟ್ವಿಟ್ಟರ್ನಲ್ಲಿ ಮಹಿಳೆ ಓರ್ವಳು ಗಾರ್ಡನ್ ಚಿತ್ರ ಹಾಕಿದ್ದಾರೆ. ಈ ಚಿತ್ರದಲ್ಲಿ ಪಗ್ ನಾಯಿಯೊಂದಿದ್ದು, ಅದನ್ನು ಗುರುತಿಸುವಂತೆ ಸೂಚಿಸಿದ್ದಾರೆ! ಅಷ್ಟೇ ಅಲ್ಲ ಪಗ್ ಕಂಡ ತಕ್ಷಣ ಯಾರೂ ಅದನ್ನು ಪೋಸ್ಟ್ ಮಾಡಬೇಡಿ. ಬದಲಿಗೆ, ನನ್ನ ಟ್ವೀಟ್ ಅನ್ನು ರಿ ಟ್ವೀಟ್ ಮಾಡಿ ಎಂದು ಕೋರಿದ್ದರು. ಪಗ್ ನಾಯಿ ಕಂಡು ಹಿಡಿಯುವ ಚಾಲೆಂಜ್ ತುಂಬಾನೇ ವೈರಲ್ ಆಗಿದೆ. ಈ ಟ್ವೀಟ್ ಲಕ್ಷಾಂತರ ಬಾರಿ ರಿಟ್ವೀಟ್ ಕೂಡ ಆಗಿದೆ.
When you have found the pug just retweet ok pic.twitter.com/EISxlETNmP
— 🩺lilith (@lilithnightstar) April 3, 2020
ಅನೇಕರು ಪಗ್ ನಾಯಿ ಕಂಡು ಹಿಡಿಯಲಾಗದೆ ಸೋತಿದ್ದಾರೆ. ಅಷ್ಟೇ ಅಲ್ಲ, ಬಹುದುಶಃ ಈ ಫೋಟೋ ಕ್ಲಿಕ್ ಮಾಡಿದ್ದ ಪಗ್ ಇರಬಹುದು. ಹೀಗಾಗಿ ನಾಯಿ ಕಾಣುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
Comments are closed.