ರಾಷ್ಟ್ರೀಯ

ಹ”ತ್ಯೆ ಆ”ರೋಪಿ ಯುವತಿ ಮೇಲೆ ಪೊಲೀಸ್ ಅಧಿಕಾರಿಗಳಿಂದಲೇ 10 ದಿನ ಗ್ಯಾಂ”ಗ್ ರೇ”ಪ್!

Pinterest LinkedIn Tumblr


ನವದೆಹಲಿ: ಹ”ತ್ಯೆ ಕೇ”ಸಿನಲ್ಲಿ ಜೈ”ಲು ಸೇರಿದ್ದ ಯುವತಿಯ ಮೇಲೆ ಐವರು ಪೊ”ಲೀಸರಿಂದಲೇ ಗ್ಯಾಂ”ಗ್ ರೇ”ಪ್ ನಡೆದಿರುವ ಘಟನೆ ವರದಿಯಾಗಿದೆ.

ಮಧ್ಯಪ್ರದೇಶ ರಾಜ್ಯದ ರೇವಾ ಜಿಲ್ಲೆಯಲ್ಲಿ ಈ ಹೀನ ಕೃತ್ಯ ನಡೆದಿದೆ. ಈ ಬಗ್ಗೆ 20 ವರ್ಷದ ಕೊ”ಲೆ ಆ”ರೋಪಿ ನ್ಯಾಯಾಧೀಶರ ಮುಂದೆ ತನ್ನ ಸಂಕಷ್ಟ ಹೇಳಿಕೊಂಡಿದ್ದು, ಕೊ”ಲೆ ಆ”ರೋಪದಲ್ಲಿ ಲಾ”ಕಪ್​ನಲ್ಲಿದ್ದ ನನ್ನ ಮೇಲೆ 10 ದಿನಗಳ ಕಾಲ ಐವರು ಪೊ”ಲೀಸರು ಸಾ”ಮೂಹಿಕವಾಗಿ ಅ’ತ್ಯಾ”ಚಾರ ನಡೆಸಿದ್ದಾರೆ ಎಂದು ಆ’ರೋಪಿಸಿದ್ದಾಳೆ.

10 ದಿನಗಳ ಕಾಲ ಲಾ”ಕಪ್​ನಲ್ಲಿದ್ದ ವೇಳೆ ಸಬ್ ಡಿವಿಜನಲ್ ಆಫೀಸರ್ ಆಫ್ ಪೊಲೀಸ್, ಪೊಲೀಸ್ ಠಾಣೆಯ ಉಸ್ತುವಾರಿ ಮತ್ತು ಮೂವರು ಕಾನ್​ಸ್ಟೇಬಲ್​ಗಳು ನನ್ನ ಮೇಲೆ ಅ’ತ್ಯಾ”ಚಾರ ನಡೆಸಿದ್ದಾರೆ. ಈ ವಿಷಯ ಯಾರಿಗಾದರೂ ಹೇಳಿದರೆ ನನ್ನ ಅಪ್ಪನನ್ನೂ ಕೊ”ಲೆ ಪ್ರಕರಣದಲ್ಲಿ ಫಿಕ್ಸ್​ ಮಾಡುವುದಾಗಿ ಅವರು ಬೆ”ದರಿ’ಕೆಯೊಡ್ಡಿದ್ದರು. ನನ್ನ ಮೇಲೆ ಲಾಕಪ್​ನಲ್ಲಿ ನಡೆದ ಅ”ತ್ಯಾಚಾ”ರವನ್ನು ವಿರೋಧಿಸಿದ್ದಕ್ಕೆ ಲೇಡಿ ಕಾನ್​ಸಟೇಬಲ್ ಮೇಲೂ ಪೊ’ಲೀಸ್ ಅಧಿಕಾರಿಗಳು ದ”ಬ್ಬಾಳಿಕೆ ನಡೆಸಿದ್ದಾರೆ ಎಂದು ಆ ಮಹಿಳಾ ಆ”ರೋಪಿ ದೂರು ನೀಡಿದ್ದಾಳೆ.

ಈ ಆ”ಘಾತಕಾರಿ ವಿಷಯ ಹೊರಬೀಳುತ್ತಿದ್ದಂತೆ ನ್ಯಾಯಾಧೀಶರು ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ರೇವಾ ಎಸ್​ಪಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿರುವ ನ್ಯಾಯಾಧೀಶರು ತಪ್ಪಿ”ತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಜೈ”ಲುಗಳಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಲು ನ್ಯಾಯಾಧೀಶರು ಬಂದಿದ್ದ ವೇಳೆ ಅ”ತ್ಯಾಚಾ”ರಕ್ಕೊಳಗಾದ ಕೊ”ಲೆ ಆ”ರೋಪಿ ಜಡ್ಜ್ ಎದುರು ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಾಳೆ. ಮೇ 9ರಿಂದ 21ರ ಒಳಗೆ ತನ್ನ ಮೇಲೆ ಸಾ”ಮೂಹಿ’ಕ ಅ”ತ್ಯಾಚಾ’ರ ನಡೆದಿದೆ. ಈ ವಿಷಯವನ್ನು ಹೊರಗಿನವರಿಗೆ ತಿಳಿಸಲು ಯಾರೂ ಬಿಟ್ಟಿರಲಿಲ್ಲ ಎಂದು ಆಕೆ ಆರೋ”ಪಿಸಿದ್ದಾಳೆ. ಆದರೆ, ಈ ಆರೋ”ಪವನ್ನು ತಳ್ಳಿಹಾಕಿರುವ ಪೊ”ಲೀಸರು ಆ ಯುವತಿಯನ್ನು ಮೇ 21ರಂದು ಬಂ”ಧಿಸಲಾಗಿತ್ತು. ಅದಕ್ಕೂ ಮೊದಲು ಜೈ”ಲಿನಲ್ಲಿ ಆಕೆಯ ಮೇಲೆ ಅ”ತ್ಯಾ’ಚಾರ ನಡೆಯಲು ಹೇಗೆ ಸಾಧ್ಯ? ಆಕೆ ಸುಳ್ಳು ಆರೋ”ಪ ಮಾಡುತ್ತಿದ್ದಾಳೆ ಎಂದಿದ್ದಾರೆ.

ಕೊ”ಲೆಯ ಆ”ರೋಪದಲ್ಲಿ ಮೇ 21ರಂದು ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂ”ಧಿಸಲಾಗಿತ್ತು. ಫೋನ್ ಕರೆಗಳು, ಮೊಬೈಲ್ ಲೊಕೇಷನ್ ಮತ್ತಿತರ ಸಾಕ್ಷಿಗಳ ಆಧಾರದಲ್ಲಿ ಅವರಿಬ್ಬರನ್ನೂ ಬಂ”ಧಿಸಲಾಗಿತ್ತು. ಆಕೆಯ ರ”ಕ್ತಸಿ’ಕ್ತವಾದ ಬಟ್ಟೆಯನ್ನು ಕೂಡ ವ”ಶಕ್ಕೆ ಪಡೆಯಲಾಗಿತ್ತು ಎಂದು ಪೊ’ಲೀಸರು ತಿಳಿಸಿದ್ದಾರೆ.

ಜೈ”ಲಿನಲ್ಲಿ ನಡೆದ ಸಾಮೂಹಿಕ ಅ”ತ್ಯಾಚಾ’ರದ ವಿಷಯವನ್ನು ಇಷ್ಟು ದಿನಗಳ ಕಾಲ ಯಾಕೆ ಮುಚ್ಚಿಟ್ಟಿದ್ದು? ಎಂದು ತನಿಖಾಧಿಕಾರಿಗಳು ವಿಚಾರಿಸಿದ್ದಾರೆ. ನಾನು 3 ತಿಂಗಳ ಹಿಂದೆಯೇ ಜೈಲಧಿಕಾರಿಗೆ ಈ ವಿಷಯ ತಿಳಿಸಿದ್ದೆ. ಆದರೆ, ಅವರು ನನ್ನ ಮಾತು ನಂಬಿರಲಿಲ್ಲ. ನನಗೆ ಬೈದು ಸುಮ್ಮನಾಗಿಸಿದ್ದರು. ಅಲ್ಲದೆ, ಈ ವಿಷಯ ಗೊತ್ತಾದ ಮೇಲೆ ಆ ಪೊ”ಲೀಸರು ತಾವು ಅ”ತ್ಯಾ’ಚಾರ ನಡೆಸಿದ ವಿಷಯ ಹೇಳಿದರೆ ಈ ಕೊ”ಲೆ ಪ್ರಕರಣದಲ್ಲಿ ನನ್ನ ತಂದೆಯನ್ನು ಫಿಕ್ಸ್​ ಮಾಡಿ, ಜೈ’ಲಿಗೆ ಕಳುಹಿಸುವುದಾಗಿ ಬೆ”ದರಿಕೆ ಹಾಕಿದ್ದರು ಎಂದು ಕೊ”ಲೆ ಆ”ರೋಪಿ ಯುವತಿ ಹೇಳಿದ್ದಾಳೆ. ಈ ಬಗ್ಗೆ ಇನ್ನೂ ತ’ನಿಖೆ ನಡೆಯುತ್ತಿದೆ.

Comments are closed.