ರಾಷ್ಟ್ರೀಯ

2 ಕೋಟಿ ವಿಮೆಗಾಗಿ ಸಾ”ವಿನ ನಾಟಕವಾಡಿದ ಉದ್ಯಮಿ

Pinterest LinkedIn Tumblr


ನವದೆಹಲಿ: ಹರಿಯಾಣದಲ್ಲಿ ಉದ್ಯಮಿಯೊಬ್ಬರು ತಮ್ಮ ವಿಮೆಯ ಹಣಕ್ಕಾಗಿ ಸಾ”ವಿನ ನಾಟಕವಾಡಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.

2 ಕೋಟಿ ರೂ. ವಿಮೆ ಮಾಡಿಸಿದ್ದ ಛತ್ತೀಸ್​ಘಡದ 35 ವರ್ಷದ ಉದ್ಯಮಿ ರಾಮ್ ಮೆಹರ್ ವಿಮೆಯ ಹಣಕ್ಕಾಗಿ ತನ್ನದೇ ಕಾರಿಗೆ ಬೆಂ”ಕಿ ಹಚ್ಚಿ, ತಾನು ಸಾ”ವನ್ನ”ಪ್ಪಿದ್ದಾಗಿ ನಂಬಿಸಿದ್ದರು. ಆದರೆ, ರಾಮ್ ಮೆಹರ್ ಕುಟುಂಬಸ್ಥರು ನೀಡಿದ ಮಾಹಿತಿಯಿಂದ ಅನುಮಾನಕ್ಕೊಳಗಾದ ಪೊ”ಲೀ’ಸರು ತ’ನಿಖೆ ನಡೆಸಿದರು. ಆ ವೇಳೆ ಸತ್ಯಾಂಶ ಹೊರಬಿದ್ದಿದೆ. ಹರಿಯಾಣದ ಹಾನ್ಸಿಯಲ್ಲಿರುವ ದಾಟಾ ಗ್ರಾಮದಲ್ಲಿರುವ ರಾಮ್ ಮೆಹರ್ ಎಂಬ ಉದ್ಯಮಿ ಈ ರೀತಿಯ ಕೊ”ಲೆಯ ನಾಟಕವಾಡಿ ಸಿಕ್ಕಿಬಿದ್ದವರು. ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದ ರಾಮ್ ಮೆಹರ್ ತಾವು ಸಾ”ವನ್ನಪ್ಪಿದರೆ ಮನೆಯವರಿಗೆ 2 ಕೋಟಿ ರೂ. ವಿಮೆಯ ಹಣ ಸಿಗುತ್ತದೆ ಎಂದು ಸಾ”ವಿನ ನಾಟಕವಾಡಿದ್ದರು. ಬರ್ವಾಲ್​ದಲ್ಲಿ ಗ್ಲಾಸ್ ಡಿಸ್ಪೋಸಲ್ ಉದ್ಯಮ ನಡೆಸುತ್ತಿದ್ದ ರಾಮ್ ಮೆಹರ್ ಭಾರೀ ನಷ್ಟ ಅನುಭವಿಸಿದ್ದರು.

ಮಂಗಳವಾರ ಮನೆಯವರಿಗೆ ಫೋನ್ ಮಾಡಿದ್ದ ರಾಮ್ ಮೆಹರ್ ತನ್ನನ್ನು ಯಾರೋ ಬೈಕ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ತನ್ನ ಬಳಿ ಕಾರಿನಲ್ಲಿ 11 ಲಕ್ಷ ರೂ.ಗಳಿದ್ದು, ಪ್ರಾ”ಣಭ”ಯ ಕಾಡುತ್ತಿದೆ ಎಂದು ಹೇಳಿದ್ದರು. ಅದಾದ ಮೇಲೆ ಮನೆಯವರು ಎಷ್ಟೇ ಪ್ರಯತ್ನಿಸಿದ್ದರೂ ರಾಮ್ ಮೆಹರ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪೊ”ಲೀಸ್ ಠಾಣೆಗೆ ದೂರು ನೀಡಿದ ರಾಮ್ ಕುಟುಂಬಸ್ಥರು ಅವರು ಬರುತ್ತಿದ್ದ ರಸ್ತೆಯಲ್ಲಿ ಹೋಗಿ ನೋಡಿದಾಗ ರಾಮ್ ಮೆಹರ್ ಅವರ ಕಾರು ಹೊ”ತ್ತಿ ಉ”ರಿಯುತ್ತಿತ್ತು. ಅಲ್ಲದೆ, ಕಾರಿನಲ್ಲಿ ಒಬ್ಬರ ಶ”ವ ಸು’ಟ್ಟು ಕ”ರಕಲಾಗಿತ್ತು. ಹೀಗಾಗಿ, ಅದು ರಾಮ್ ಮೆಹರ್ ಅವರದ್ದೇ ಎಂದು ಎಲ್ಲರೂ ನಂಬಿದ್ದರು.

ಆದರೆ, ಈ ಪ್ರಕರಣದಲ್ಲಿ ಪೊಲೀಸರಿಗೆ ಅ”ನುಮಾನ ಕಾಡಿತ್ತು. ರಾಮ್ ಮೆಹರ್ ಅವರ ಬಗ್ಗೆ ವಿಚಾರಣೆ ನಡೆಸಿದಾಗ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಲಾಕ್​ಡೌನ್ ಬಳಿಕ ಉದ್ಯಮ ಕುಸಿದುಬಿದ್ದಿತ್ತು ಎಂಬುದು ಗೊತ್ತಾಗಿತ್ತು. ಅಲ್ಲದೆ, ರಾಮ್ ಅವರ ಹೆಸರಿನಲ್ಲಿ 2 ಕೋಟಿ ರೂ. ಮೌಲ್ಯದ ವಿಮೆಯಿದ್ದು, ಅವರು ಸಾ”ವನ್ನಪ್ಪಿದರೆ ಆ ಹಣ ಅವರ ಹೆಂಡತಿ, ಮಕ್ಕಳಿಗೆ ಸೇರುತ್ತದೆ ಎಂಬುದು ಕೂಡ ಗೊತ್ತಾಗಿತ್ತು. ರಾಮ್ ಮೆಹರ್ ಬಳಿಯಿದ್ದ 11 ಲಕ್ಷ ಲೂಟಿ ಮಾಡಲು ದು’ಷ್ಕ”ರ್ಮಿಗಳು ಅವರನ್ನು ಹಿಂಬಾಲಿಸಿ, ಹಣ ದೋ”ಚಿಕೊಂಡು, ಕೊ”ಲೆ ಮಾಡಿರಬಹುದು ಎಂಬ ಅನುಮಾನದಿಂದ ತ’ನಿಖೆ ನಡೆಸಿದ ಪೊ’ಲೀಸರಿಗೆ ಅಚ್ಚರಿ ಕಾದಿತ್ತು.

ತನಿಖೆ ವೇಳೆ ರಾಮ್ ಮೆಹರ್ ಸಾ”ವನ್ನಪ್ಪಿಲ್ಲ. ಅವರು ಛತ್ತೀಸ್​ಘಡದ ಬಿಲಾಸ್ಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂಬುದು ಗೊತ್ತಾಗಿತ್ತು. ಇದೀಗ ಉದ್ಯಮಿಯನ್ನು ಹಿಸ್ಸಾರ್​ಗೆ ಕರೆತಂದು ಪೊ”ಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾಮ್ ಮೆಹರ್ ಅವರ ಕಾರಿನಲ್ಲಿದ್ದ ಶ”ವ ಯಾರದ್ದು ಎಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆ ಬಗ್ಗೆ ಪೊ’ಲೀಸರು ರಾಮ್ ಮೆಹರ್ ಅವರ ವಿಚಾರಣೆ ನಡೆಸುತ್ತಿದ್ದು, ಸತ್ಯಾಂಶ ಹೊರಬೀಳಬೇಕಿದೆ.

Comments are closed.