ರಾಷ್ಟ್ರೀಯ

ಬೀದಿ ನಾಯಿಗೆ ಅನ್ನ ಹಾಕುತ್ತಿದ್ದವರ ಕೈಗೆ ಸಿಕ್ಕಬಿದ್ದ ಶ್ವಾನ ಸಂಭೋಗಿ!

Pinterest LinkedIn Tumblr


ಸಮಾಜದಲ್ಲಿ ಒಂದಲ್ಲಾ ಒಂದು ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅದರಂತೆ ಇದೀಗ ವ್ಯಕ್ತಿಯೊಬ್ಬ ಶ್ವಾನದೊಂದಿಗೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಇಂದಿನ ಪ್ರಸ್ತುತ ದಿನಗಳಲ್ಲಿ ಪ್ರಾಣಿಗಳ ಮೇಲೆ ಹೆಚ್ಚಾಗಿ ಲೈಗಿಂಕ ದೌರ್ಜನ್ಯಗಳು ನಡೆಯುತ್ತಿದೆ. ಇಂತಹ ಅನೇಕ ಸಂಗತಿಗಳನ್ನು ಮಾಧ್ಯಮಗಳು ಬಯಲಿಗೆಳೆದು ತಪ್ಪಿಸ್ಥನಿಗೆ ಕೋರ್ಟ್​ ಅಥವಾ ಪೊಲೀಸರಿಂದ ಸರಿಯಾದ ಶಿಕ್ಷೆ ಕೊಡಿಸುವ ಕೆಲಸವನ್ನು ಮಾಡುತ್ತಿದೆ. ಇದೀಗ ಮಹಾರಾಷ್ಟ್ರದ ಥಾಣೆಯಲ್ಲಿ ಇಂಹದೇ ಘಟನೆ ಬೆಳಿಕಿಗೆ ಬಂದಿದೆ. ವ್ಯಾಗ್ಲೆ ಎಸ್ಟೇಟ್​​ ಬದಿಯಲ್ಲಿ ಬೀದಿ ನಾಯಿಯೊಂದಿಗೆ 40 ವರ್ಷದ ವ್ಯಕ್ತಿಯೊಬ್ಬ ಸೆಕ್ಸ್​ ಮಾಡಿ ಸಿಕ್ಕಿಬಿದ್ದಿದ್ದಾನೆ.

ಮಂಗಳವಾರದಂದು ಈ ಘಟನೆ ಬೆಳಕಿಗೆ ಬಂದಿದೆ. ವ್ಯಾಗ್ಲೆ ಎಸ್ಟೇಟ್​​ ಸಮೀಪ ಸೇತುವೆಯೊಂದರ ಮೇಲೆ ವ್ಯಕ್ತಿ ಶ್ವಾನದೊಂದಿದೆ ಸೆಕ್ಸ್​ ಮಾಡಿದ್ದಾನೆ. ಬೀದಿ ನಾಯಿಗೆ ಪ್ರತಿನಿತ್ಯ ಆಹಾರ ಹಾಕುತ್ತಿದ್ದ ಕೆಲವು ಹುಡುಗರು ಈ ಘಟನೆಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ತಕ್ಷಣವೇ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಅದಿತಿ ನಾಯರ್​ ಅವರಿಗೆ ಮಾಹಿತಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಅದಿತಿ ನಾಯರ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ.

ಪೋಲಿಸರು ನೀಡಿರು ಮಾಹಿತಿ ಪ್ರಕಾರ, ಆರೋಪಿ ವಾಗ್ಲೆ ಎಸ್ಟೇಟ್​​​ ರಸ್ತೆ ಸಮೀಪ ವಾಸಿಸುತ್ತಿದ್ದ. ಅಲ್ಲೇ ಕಸಗುಡಿಸಿ ಜೀವನ ಸಾಗಿಸುತ್ತಿದ್ದ. ಮಂಗಳವಾರ ಶ್ವಾನಕ್ಕೆ ಲೈಗಿಂಕ ಕಿರುಕುಳ ನೀಡಿದ್ದಾನೆ. ಹಾಗಾಗಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Comments are closed.