ರಾಷ್ಟ್ರೀಯ

ಬಿಜೆಪಿ ವೆಬ್‌ಸೈಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಭಿನಂದನ್ ವಿರುದ್ಧ ಪೋಸ್ಟ್!

Pinterest LinkedIn Tumblr


ನವದೆಹಲಿ: ದೆಹಲಿಯ ಬಿಜೆಪಿ ವೆಬ್‌ಸೈಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿರುದ್ಧ ಪೋಸ್ಟ್ ಮಾಡಲಾಗಿದ್ದು ಇದು ಆತಂಕಕ್ಕೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಬಿಜೆಪಿ ವೆಬ್‌ಸೈಟ್‌ ಹ್ಯಾಕ್ ಮಾಡಿರುವು ಪಾಕಿಸ್ತಾನದ ಹ್ಯಾಕರ್ ಗಳು ಎಂದು ತಿಳಿದುಬಂದಿದೆ. ಮೊಹಮ್ಮದ್ ಬಿಲಾಲ್ ಟೀಂ ಹ್ಯಾಕ್ ಮಾಡಿದ್ದು ಪ್ರಧಾನಿ ಮೋದಿ ಮತ್ತು ಅಭಿನಂದನ್ ವಿರುದ್ಧ ಪೋಸ್ಟ್ ಗಳನ್ನು ಮಾಡಲಾಗಿದೆ.

ಒಂದೇ ಸಂದೇಶದಲ್ಲಿ ನಾವು ಮನೆಗೆ ನುಗ್ಗಿ ಹೊಡೆಯುತ್ತೇವೆ. ನಾನು ತುಂಬಾ ಸುಳ್ಳು ಹೇಳಬಲ್ಲೆ, ಅಭಿನಂದನ್ ರೀತಿ ನಾನು ವೀರ್ ಚಕ್ರವನ್ನು ಪಡೆಯಬಹುದೇ ಎಂಬ ಇಮೇಲ್ ಸಂದೇಶ ಬಂದಿದೆ.

Comments are closed.