ರಾಷ್ಟ್ರೀಯ

ಆರ್‌ಬಿಐನ ಹಣಕಾಸು ನೀತಿ ಸಮಿತಿಯಿಂದ ರೆಪೊ ದರವನ್ನು ಕಡಿತಗೊಳಿಸುವ ಬಗ್ಗೆ ಚರ್ಚೆ.

Pinterest LinkedIn Tumblr

ನವದೆಹಲಿ: ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾದ ಭಾರತದಲ್ಲಿ ಸುದೀರ್ಘ ಬೆಳವಣಿಗೆಯು ಮಂದಗತಿಯಲ್ಲಿದ್ದು, ಇದನ್ನು ಹಿಮ್ಮೆಟ್ಟಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಯತ್ನಿಸುತ್ತಿದೆ.

ಈ ನಡುವೆ ಎಂಟು ಮಂದಿ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ಕಡಿತಗೊಳಿಸುವುದರ ಬಗ್ಗೆ ಸುಳಿವು ಸಿಕ್ಕಿದೆ.ಆರ್‌ಬಿಐ ಬ್ಯಾಂಕ್​ಗಳಿಗೆ ಸಾಲ ನೀಡುತ್ತದೆ 25 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಶೇ 4.9ಕ್ಕೆ ಇಳಿಸಲಿದೆ.

ಆರ್‌ಬಿಐ 15 ಬಿಪಿಎಸ್ ಕಡಿತಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ. ಬಡ್ಡಿ ದರ ಇಳಿಕೆಯಾದರೆ ಗೃಹ, ವಾಹನ, ಶೈಕ್ಷಣಿಕ ಸಾಲದ ಇವಿಎಂ ಬಡ್ಡಿ ದರದಲ್ಲಿ ಇಳಿಕೆಯಾಗಲಿದೆ. ಬ್ಯಾಂಕ್​ಗಳಲ್ಲಿ ಗ್ರಾಹಕರು ಇರಿಸುವ ಠೇವಣಿ ಮೇಲಿನ ಬಡ್ಡಿ ಸಹ ತಗ್ಗಲಿದೆ.

Comments are closed.