ರಾಷ್ಟ್ರೀಯ

ವಿಶ್ವವಿದ್ಯಾಲಯದ ಪ್ರವೇಶ ದ್ವಾರದ ಸಮೀಪ ಗ್ರೇನೇಡ್‌ ಸ್ಫೋಟ

Pinterest LinkedIn Tumblr

ಶ್ರೀನಗರ: ಭಯೋತ್ಪಾದಕರು ಎಸೆದ ಬಾಂಬ್‌ ಕಾಶ್ಮೀರ ವಿಶ್ವವಿದ್ಯಾಲಯದ ಪ್ರವೇಶ ದ್ವಾರದ ಸಮೀಪ ಸ್ಫೋಟಿಸಿ ಹಲವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

ಕಾಶ್ಮೀರ ವಿವಿಯ ಸರ್ ಸೈಯದ್ ಗೇಟ್‌ ಸಮೀಪ ಗ್ರೇನೇಡ್‌ ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
.

Comments are closed.