ರಾಷ್ಟ್ರೀಯ

ಮೋದಿಗೆ ರಾಖಿ ಕಟ್ಟಿದ ಮಕ್ಕಳು ಮತ್ತು ಮಹಿಳೆಯರು

Pinterest LinkedIn Tumblr


ನವದೆಹಲಿ: ಸ್ವಾತಂತ್ರ್ಯೋತ್ಸವ ಮತ್ತು ರಕ್ಷಾ ಬಂಧನದ ಸಂಭ್ರಮಗಳು ಈ ಬಾರಿ ಒಂದೇ ದಿನ ಬಂದಿವೆ. ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಇಂದು ಮಹಿಳೆಯರು ಮತ್ತು ಚಿಣ್ಣರು ರಾಖಿ ಕಟ್ಟುವ ಮೂಲಕ ಸಹೋದರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನ ಸಂಭ್ರಮವನ್ನು ಆಚರಿಸಿಕೊಂಡರು.

Comments are closed.