ರಾಷ್ಟ್ರೀಯ

ಚೀನಾದ ಶಿಯೋಮಿ ಎಂಐ ಎಲ್‌ಇಡಿ ಸ್ಮಾರ್ಟ್‌ ಬಲ್ಬ್ ಈಗ ಭಾರತದಲ್ಲೂ ಲಭ್ಯ

Pinterest LinkedIn Tumblr


ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸ್ಟಿಸ್ಟೆಂಟ್ ಬೆಂಬಲದೊಂದಿಗೆ ಲಭ್ಯವಿರುವ ಶಿಯೋಮಿ ಸ್ಮಾರ್ಟ್ ಬಲ್ಬ್ 1,299 ರೂ.ಗಳಿಗೆ ಲಭ್ಯವಿದೆ.
ಕಳೆದ ಏಪ್ರಿಲ್‌ನಲ್ಲಿ ಶಿಯೋಮಿ ಎಂಐ ಸ್ಮಾರ್ಟ್‌ ಬಲ್ಬ್ ಪರಿಚಯಿಸಿತ್ತು.

ಅಮೆಜಾನ್, ಫ್ಲಿಪ್‌ಕಾರ್ಟ್‌ ಮತ್ತು ಐಂಐ ಮೂಲಕ ಐಂಐ ಎಲ್‌ಇಡಿ ಲಭ್ಯವಿದ್ದು, 16 ಮಿಲಿಯನ್ ಬಣ್ಣಗಳನ್ನು ಹೊಂದಿದೆ.

ಎಂಐ ಹೋಮ್ ಆ್ಯಪ್ ಮೂಲಕ ಬಲ್ಬ್ ನಿಯಂತ್ರಿಸಬಹುದಾಗಿದ್ದು, 11 ವರ್ಷ ಬಾಳಿಕೆ ಹೊಂದಿದೆ ಎಂದು ಶಿಯೋಮಿ ಹೇಳಿದೆ.

ಆನ್-ಆಫ್ ಟೈಂ ಸೆಟ್ಟಿಂಗ್, ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟ್ ಮೂಲಕ ಕಮಾಂಡ್ ನಿಯಂತ್ರಣ, ಸನ್‌ರೈಸ್, ಸನ್‌ಸೆಟ್ ಮೋಡ್ ಸಹಿತ ಸ್ಮಾರ್ಟ್ ಬಲ್ಬ್‌ನ ಎಲ್ಲ ಮೋಡ್‌ಗಳು ಲಭ್ಯ ಎಂದು ಶಿಯೋಮಿ ತಿಳಿಸಿದೆ.

Comments are closed.