ರಾಷ್ಟ್ರೀಯ

ಪಾಕ್ ದಾಳಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ, ಅಸಲಿತನ ಬೇರೆ ಇದೆ!

Pinterest LinkedIn Tumblr


ನವದೆಹಲಿ: ಈ ನಕಲಿ ಸುದ್ದಿಗಳು ಹುಟ್ಟಿಕೊಳ್ಳುವ ಮೂಲಗಳೇ ಒಮ್ಮೊಮ್ಮೆ ಅರ್ಥವಾಗುವುದಿಲ್ಲ. ಭಾರತ ದಾಳಿ ಮಾಡಿದ ನಂತರದ ಬೆಳವಣಿಗೆಯಲ್ಲಾದ ಸಂಗತಿಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಗಣರಾಜ್ಯೋತ್ಸವದ ದಿನ ಮಹಿಳಾ ಪೈಲಟ್ ಗಳ ಪಥಸಂಚಲನ ಮುನ್ನಡೆಸಿದ್ದ ಸ್ನೇಹಾ ಶೇಖಾವತ್ ಅವರ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು ಬೇರೆಯದೇ ಹೆಸರಿನಲ್ಲಿ!

ಈಕೆ ಹೆಸರು ಊರ್ವಿಶಾ ಜರೀವಾಲಾ, ಭಾರತ ಪಾಕ್ ಮೇಲೆ ದಾಳಿ ಮಾಡಿದ್ದ ತಂಡದಲ್ಲಿ ಇದ್ದರು. ಇವರು ಸೂರತ್ ನ ಭುಕ್ಲಾ ಭವನ್ ಶಾಲೆಯ ವಿದ್ಯಾರ್ಥಿನಿ ಎಂದು ಶೇರ್ ಆಗಿದೆ. ಯೋಧರೊಂದಿಗಿನ ದಾಳಿಯಲ್ಲಿ ಈಕೆಯೂ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಆದರೆ ವಾಸ್ತವವೇ ಬೇರೆ!

Comments are closed.