ರಾಷ್ಟ್ರೀಯ

ಭೀಕರ ರಸ್ತೆ ಅಪಘಾತ: 11 ಅಯ್ಯಪ್ಪನ ಭಕ್ತರ ದುರ್ಮರಣ

Pinterest LinkedIn Tumblr


ಪುದುಕ್ಕೊಟ್ಟೈ: ಟ್ರಕ್ ಮತ್ತು ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ 11 ಅಯ್ಯಪ್ಪನ ಭಕ್ತರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ತಿರುಮಯಂ ಬಳಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಶಬರಿಮಲೆ ಅಯ್ಯಪ್ಪನ ದರ್ಶನ ಮುಗಿಸಿಕೊಂಡು ರಾಮೇಶ್ವರಂನಿಂದ ತೆರಳುತ್ತಿದ್ದ ತೆಲಂಗಾಣದ ಕಾಜಿಪೇಟೆ ಮೂಲದ 11 ಭಕ್ತರು ಮೃತ ಪಟ್ಟಿದ್ದಾರೆ.ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments are closed.